20-12-2023
ಹರಾಜಿನಲ್ಲಿ ದುಬಾರಿ ಬೆಲೆ ಪಡೆದ ಭಾರತದ ಅನ್‌ಕ್ಯಾಪ್ಡ್ ಆಟಗಾರರಿವರು
Author: ಪೃಥ್ವಿ ಶಂಕರ
ಸಮೀರ್ ರಿಜ್ವಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಬರೋಬ್ಬರಿ 8.40 ಕೋಟಿ ರೂ.ಗೆ ಖರೀದಿಸಿತು.
ಬ್ಯಾಟಿಂಗ್ ಆಲ್ರೌಂಡರ್ ಶಾರುಖ್ ಖಾನ್ ಅವರನ್ನು ರೂ. 7.40 ಕೋಟಿಗೆ ಗುಜರಾತ್ ಟೈಟಾನ್ಸ್ ಖರೀದಿಸಿದೆ.
ಕುಮಾರ್ ಕುಶಾಗ್ರಾ ಅವರನ್ನು ರೂ 7.20 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿತು.
ಶುಭಂ ದುಬೆ ಅವರು ರೂ 5.80 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾದರು.
ವೇಗಿ ಯಶ್ ದಯಾಳ್ ಅವರನ್ನು ರೂ. 5 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತು.
ಮಣಿಮಾರನ್ ಸಿದ್ಧಾರ್ಥ್ ಅವರನ್ನು ರೂ 2.40 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ಖರೀದಿಸಿದೆ.
ಸುಶಾಂತ್ ಮಿಶ್ರಾ ಅವರನ್ನು 2.20 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್ ಖರೀದಿಸಿತು.
NEXT: ಚೆಂದುಳ್ಳಿ ಚೆಲುವೆ ಕಾವ್ಯ ಮಾರನ್ ತಂಡಕ್ಕೆ 6 ಹೊಸ ಆಟಗಾರರ ಎಂಟ್ರಿ