ಒಂದು ವರ್ಷದಲ್ಲಿ ಜಸ್ಪ್ರೀತ್ ಬುಮ್ರಾ ಎಷ್ಟು ಕೋಟಿ ಗಳಿಸುತ್ತಾರೆ ಗೊತ್ತೇ?

07-12-2023

ಒಂದು ವರ್ಷದಲ್ಲಿ ಜಸ್ಪ್ರೀತ್ ಬುಮ್ರಾ ಎಷ್ಟು ಕೋಟಿ ಗಳಿಸುತ್ತಾರೆ ಗೊತ್ತೇ?

Author: Vinay Bhat

TV9 Kannada Logo For Webstory First Slide
ಐಪಿಎಲ್'ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೂಲಕ ಬೆಳಕಿಗೆ ಬಂದ ಜಸ್ಪ್ರೀತ್ ಬುಮ್ರಾ ಇಂದು ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಆಗಿದ್ದಾರೆ.

ಜಸ್ಪ್ರೀತ್ ಬುಮ್ರಾ

ಐಪಿಎಲ್'ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೂಲಕ ಬೆಳಕಿಗೆ ಬಂದ ಜಸ್ಪ್ರೀತ್ ಬುಮ್ರಾ ಇಂದು ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಆಗಿದ್ದಾರೆ.

ತಮ್ಮ ಮಾರಕ ಯಾರ್ಕರ್ ಮೂಲಕ ಎದುರಾಳಿಗರಿಗೆ ಕಂಟಕವಾಗುವ ಬುಮ್ರಾ ಒಂದು ವರ್ಷಕ್ಕೆ ಎಷ್ಟು ಕೋಟಿ ರೂಪಾಯಿ ಗಳಿಸುತ್ತಾರೆ ಗೊತ್ತೇ?.

ಯಾರ್ಕರ್ ಕಿಂಗ್

ತಮ್ಮ ಮಾರಕ ಯಾರ್ಕರ್ ಮೂಲಕ ಎದುರಾಳಿಗರಿಗೆ ಕಂಟಕವಾಗುವ ಬುಮ್ರಾ ಒಂದು ವರ್ಷಕ್ಕೆ ಎಷ್ಟು ಕೋಟಿ ರೂಪಾಯಿ ಗಳಿಸುತ್ತಾರೆ ಗೊತ್ತೇ?.

StockGro ವರದಿಯ ಪ್ರಕಾರ, ಜಸ್ಪ್ರೀತ್ ಬುಮ್ರಾ ಎಷ್ಟು ಸಂಪಾದಿಸುತ್ತಾರೆ ಎಂಬುದು ಬಹಿರಂಗವಾಗಿದೆ. ಕ್ರಿಕೆಟ್ ಬಿಟ್ಟರೆ ಅವರಿಗೆ ಎಲ್ಲಿಂದ ಹಣ ಬರುತ್ತದೆ ನೋಡಿ.

ಬುಮ್ರಾ ಗಳಿಕೆ

StockGro ವರದಿಯ ಪ್ರಕಾರ, ಜಸ್ಪ್ರೀತ್ ಬುಮ್ರಾ ಎಷ್ಟು ಸಂಪಾದಿಸುತ್ತಾರೆ ಎಂಬುದು ಬಹಿರಂಗವಾಗಿದೆ. ಕ್ರಿಕೆಟ್ ಬಿಟ್ಟರೆ ಅವರಿಗೆ ಎಲ್ಲಿಂದ ಹಣ ಬರುತ್ತದೆ ನೋಡಿ.

55 ಕೋಟಿ ರೂ.

ವರದಿಯ ಪ್ರಕಾರ, ಬುಮ್ರಾ ಒಟ್ಟು ನಿವ್ವಳ ಮೌಲ್ಯವು 55 ಕೋಟಿ ರೂಪಾಯಿಗಳಾಗಿದ್ದು, ಅದರಲ್ಲಿ ಅವರು 19.25 ಕೋಟಿ ರೂ. ಗಳನ್ನು ಕ್ರಿಕೆಟ್ ಮೂಲಕ ಗಳಿಸುತ್ತಾರೆ.

19 ಕೋಟಿ ರೂ.

ಬುಮ್ರಾ ಲೀಗ್ ಕ್ರಿಕೆಟ್‌ನಿಂದ 12 ಕೋಟಿ ರೂಪಾಯಿಗಳನ್ನು ಪಡೆದರೆ, ಬಿಸಿಸಿಐ ಜೊತೆಗಿನ ವಾರ್ಷಿಕ ಒಪ್ಪಂದದ ಅಡಿಯಲ್ಲಿ 7 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ.

ಟೆಸ್ಟ್, ODI, T20

ಜಸ್ಪ್ರೀತ್ ಬುಮ್ರಾ ಟೆಸ್ಟ್, ಏಕದಿನ ಮತ್ತು ಟಿ20I ಆಡಲು, ಇತರ ಕ್ರಿಕೆಟಿಗರು ಪಡೆಯುವಂತೆಯೇ 15 ಲಕ್ಷ, 7 ಲಕ್ಷ ಮತ್ತು 3 ಲಕ್ಷ ರೂ. ಗಳಿಸುತ್ತಾರೆ.

14 ಕಂಪನಿ

ವರದಿಯ ಪ್ರಕಾರ, ಬುಮ್ರಾ 14 ಕಂಪನಿಗಳ ಬ್ರಾಂಡ್‌ಗಳನ್ನು ಹೊಂದಿದ್ದಾರೆ. ಇದಲ್ಲದೇ ಅಹಮದಾಬಾದ್ ನಲ್ಲಿ 3 ಕೋಟಿ, ಮುಂಬೈನಲ್ಲಿ 2 ಕೋಟಿ ಆಸ್ತಿ ಹೊಂದಿದ್ದಾರೆ.

ದುಬಾರಿ ಕಾರು

ಬುಮ್ರಾ ಅವರು ರೇಂಜ್ ರೋವರ್, ನಿಸ್ಸಾನ್, ಟೊಯೋಟಾ ಮತ್ತು ಹ್ಯುಂಡೈನಂತಹ ದುಬಾರಿ ಬ್ರಾಂಡ್ ಕಾರುಗಳನ್ನು ಹೊಂದಿದ್ದಾರೆ.