29 July 2024
Pic credit - Google
ಪೃಥ್ವಿಶಂಕರ
Pic credit - Google
ಈ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದ್ದು, ಅವರು ತಮ್ಮ ವೃತ್ತಿಜೀವನದಲ್ಲಿ ಭಾರತದ ಪರ ಒಟ್ಟು 98 ಟಿ20 ಪಂದ್ಯಗಳನ್ನು ಆಡಿದ್ದು, ಒಮ್ಮೆ ಮಾತ್ರ ಶೂನ್ಯಕ್ಕೆ ಔಟಾಗಿದ್ದಾರೆ.
Pic credit - Google
ಶ್ರೀಲಂಕಾದ ಸ್ಟಾರ್ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಕೂಡ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಮ್ಮೆ ಮಾತ್ರ ಶೂನ್ಯಕ್ಕೆ ಔಟಾಗಿದ್ದಾರೆ. ಅವರು ಇದುವರೆಗೆ ತಂಡಕ್ಕಾಗಿ 90 ಪಂದ್ಯಗಳನ್ನು ಆಡಿದ್ದಾರೆ.
Pic credit - Google
ನೆದರ್‌ಲ್ಯಾಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಕ್ಸ್ ಒ'ಡೌಡ್ ಟಿ20 ಅಂತರಾಷ್ಟ್ರೀಯ ಮಾದರಿಯಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗಿಲ್ಲ. 30 ವರ್ಷದ ಬ್ಯಾಟ್ಸ್‌ಮನ್ ಇದುವರೆಗೆ 70 ಟಿ20 ಪಂದ್ಯಗಳನ್ನಾಡಿದ್ದಾರೆ.
Pic credit - Google
ಆಸ್ಟ್ರೇಲಿಯಾದ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಕೂಡ 92ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಮ್ಮೆ ಶೂನ್ಯಕ್ಕೆ ಔಟಾಗಿದ್ದಾರೆ.
Pic credit - Google
ಜಿಂಬಾಬ್ವೆಯ ಅಗ್ರ ಬ್ಯಾಟ್ಸ್‌ಮನ್ ಹ್ಯಾಮಿಲ್ಟನ್ ಮಸಕಡ್ಜಾ ಅವರ ಹೆಸರೂ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಮಸಕಡ್ಜಾ 66 ಟಿ20 ಪಂದ್ಯಗಳಲ್ಲಿ ಒಮ್ಮೆ ಡಕ್‌ಗೆ ಔಟಾಗಿದ್ದಾರೆ.
Pic credit - Google
ವೆಸ್ಟ್ ಇಂಡೀಸ್‌ನ ಮರ್ಲಾನ್ ಸ್ಯಾಮುಯೆಲ್ಸ್ ಒಮ್ಮೆಯೂ ಶೂನ್ಯಕ್ಕೆ ಔಟಾಗಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 67 ಪಂದ್ಯಗಳನ್ನು ಆಡಿದ್ದಾರೆ.
Pic credit - Google
ಶ್ರೀಲಂಕಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಚಾಂಡಿಮಾಲ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗಿಲ್ಲ. ಅವರು 68 ಪಂದ್ಯಗಳ 61 ಇನ್ನಿಂಗ್ಸ್‌ಗಳನ್ನಾಡಿದ್ದರು.
Pic credit - Google
ಪಪುವಾ ನ್ಯೂಗಿನಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಅಸದ್ ವಾಲಾ ಅಂತಾರಾಷ್ಟ್ರೀಯ 63 ಟಿ20 ಪಂದ್ಯಗಳಲ್ಲಿ ಒಂದೇ ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
Pic credit - Google
ನೇಪಾಳದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ದೀಪೇಂದ್ರ ಸಿಂಗ್ ಐರಿ 67 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಒಮ್ಮೆ ಶೂನ್ಯಕ್ಕೆ ಔಟಾಗಿದ್ದಾರೆ.
Pic credit - Google
ಈ ಪಟ್ಟಿಯಲ್ಲಿ ಕೊನೆಯ ಹೆಸರು ಪಾಕಿಸ್ತಾನದ ದಿಗ್ಗಜ ಆಟಗಾರ ಶೋಯೆಬ್ ಮಲಿಕ್ ಅವರದ್ದು. 124 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.