ಮೊದಲ ಬಾರಿಗೆ ಭಾರತ ವಿಶ್ವಕಪ್ ತಂಡದಲ್ಲಿ ಆಡುತ್ತಿರುವ ಆಟಗಾರರ ಪಟ್ಟಿ ಇಲ್ಲಿದೆ.

30 September 2023

ಶಾರ್ದೂಲ್ ಠಾಕೂರ್: (ಆಗಸ್ಟ್ 2017 ರಂದು ಏಕದಿನ ಮಾದರಿಗೆ ಪದಾರ್ಪಣೆ)

ಸೂರ್ಯಕುಮಾರ್ ಯಾದವ್: (ಜುಲೈ 2021 ರಂದು ಏಕದಿನ ಕ್ರಿಕೆಟ್​ಗೆ ಪದಾರ್ಪಣೆ)

ಇಶಾನ್ ಕಿಶನ್: (ಜುಲೈ 2021 ರಂದು ಏಕದಿನ ಕ್ರಿಕೆಟ್​ಗೆ ಪದಾರ್ಪಣೆ)

ಶ್ರೇಯಸ್ ಅಯ್ಯರ್: ( ಡಿಸೆಂಬರ್ 2017 ರಂದು ಏಕದಿನ ಕ್ರಿಕೆಟ್​ಗೆ ಪದಾರ್ಪಣೆ)

ಮೊಹಮ್ಮದ್ ಸಿರಾಜ್: (ಜನವರಿ 2019 ರಂದು ಏಕದಿನ ಕ್ರಿಕೆಟ್​ಗೆ ಪದಾರ್ಪಣೆ)

ಶುಭ್​ಮನ್ ಗಿಲ್: (ಜನವರಿ 2019 ರಂದು ಏಕದಿನ ಕ್ರಿಕೆಟ್​ಗೆ ಪದಾರ್ಪಣೆ)