IPL Auction 2024: ಡೆಲ್ಲಿ ತಂಡ ಸೇರಿಕೊಂಡ 9 ಹೊಸ ಆಟಗಾರರು ಇವರೇ..

20-12-2023

IPL Auction 2024: ಡೆಲ್ಲಿ ತಂಡ ಸೇರಿಕೊಂಡ 9 ಹೊಸ ಆಟಗಾರರು ಇವರೇ..

Author: ಪೃಥ್ವಿ ಶಂಕರ

TV9 Kannada Logo For Webstory First Slide
ಇಂಗ್ಲೆಂಡ್ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಅವರನ್ನು 4 ಕೋಟಿಗೆ, ಖರೀದಿಸಿದೆ.

ಇಂಗ್ಲೆಂಡ್ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಅವರನ್ನು 4 ಕೋಟಿಗೆ, ಖರೀದಿಸಿದೆ.

ವಿಕೆಟ್ ಕೀಪರ್ ಬ್ಯಾಟರ್ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು 50 ಲಕ್ಷಕ್ಕೆ ಖರೀದಿಸಿತು.

ವಿಕೆಟ್ ಕೀಪರ್ ಬ್ಯಾಟರ್ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು 50 ಲಕ್ಷಕ್ಕೆ ಖರೀದಿಸಿತು.

ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕುಮಾರ್ ಕುಶಾಗ್ರಾ ಅವರನ್ನು 7.2 ಕೋಟಿ ರೂ.ಗೆ ಖರೀದಿಸಲಾಗಿದೆ.

ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕುಮಾರ್ ಕುಶಾಗ್ರಾ ಅವರನ್ನು 7.2 ಕೋಟಿ ರೂ.ಗೆ ಖರೀದಿಸಲಾಗಿದೆ.

ಝೈ ರಿಚರ್ಡ್‌ಸನ್‌ ಅವರನ್ನು ಡೆಲ್ಲಿ 5 ಕೋಟಿ ರೂ.ಗೆ ಖರೀದಿಸಿದೆ.

ಭಾರತೀಯ ಆಟಗಾರ ಸುಮಿತ್ ಕುಮಾರ್ ಅವರನ್ನು 1 ಕೋಟಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ವೆಸ್ಟ್​ ಇಂಡೀಸ್ ಬ್ಯಾಟರ್ ಶಾಯ್ ಹೋಪ್ ಅವರನ್ನು 75 ಲಕ್ಷಕ್ಕೆ ಖರೀದಿಸಿತು.

ಭಾರತೀಯ ಆಟಗಾರರಾದ ರಿಕಿ ಭುಯಿ, ಸ್ವಸ್ತಿಕಾ ಚಿಕರ್ ಮತ್ತು ರಸಿಖ್ ದಾರ್ ಅವರನ್ನು ತಲಾ 20 ಲಕ್ಷ ರೂ.ಗೆ ಖರೀದಿಸಿದೆ.