ಮಿಚೆಲ್ ಸ್ಟಾರ್ಕ್​ಗೆ 24 ಕೋಟಿ 75 ಲಕ್ಷ! ಕೆಕೆಆರ್ ಖರೀದಿಸಿದ 10 ಆಟಗಾರರಿವರು

19-12-2023

ಮಿಚೆಲ್ ಸ್ಟಾರ್ಕ್​ಗೆ 24 ಕೋಟಿ 75 ಲಕ್ಷ! ಕೆಕೆಆರ್ ಖರೀದಿಸಿದ 10 ಆಟಗಾರರಿವರು

Author: ಪೃಥ್ವಿ ಶಂಕರ

TV9 Kannada Logo For Webstory First Slide
ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು ತಮ್ಮ ತಂಡದ ಭಾಗವಾಗಿಸಲು ಕೋಲ್ಕತ್ತಾ ನೈಟ್ ರೈಡರ್ಸ್ ಹರಾಜಿನಲ್ಲಿ 24 ಕೋಟಿ 75 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿತು.

ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು ತಮ್ಮ ತಂಡದ ಭಾಗವಾಗಿಸಲು ಕೋಲ್ಕತ್ತಾ ನೈಟ್ ರೈಡರ್ಸ್ ಹರಾಜಿನಲ್ಲಿ 24 ಕೋಟಿ 75 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿತು.

ಇಂಗ್ಲೆಂಡ್ ಬೌಲರ್ ಗಸ್ ಅಟ್ಕಿನ್ಸನ್ ಅವರನ್ನು 1 ಕೋಟಿ ರೂಗೆ ಖರೀದಿಸಿತು.

ಇಂಗ್ಲೆಂಡ್ ಬೌಲರ್ ಗಸ್ ಅಟ್ಕಿನ್ಸನ್ ಅವರನ್ನು 1 ಕೋಟಿ ರೂಗೆ ಖರೀದಿಸಿತು.

ಅಫ್ಘಾನಿಸ್ತಾನದ ಸ್ಪಿನ್ ಬೌಲರ್ ಮುಜೀಬ್ ಉರ್ ರೆಹಮಾನ್ ಅವರನ್ನು 2 ಕೋಟಿ ರೂ.ಗೆ ಖರೀದಿಸಿತು.

ಅಫ್ಘಾನಿಸ್ತಾನದ ಸ್ಪಿನ್ ಬೌಲರ್ ಮುಜೀಬ್ ಉರ್ ರೆಹಮಾನ್ ಅವರನ್ನು 2 ಕೋಟಿ ರೂ.ಗೆ ಖರೀದಿಸಿತು.

ಕರ್ನಾಟಕದ ಬ್ಯಾಟರ್ ಮನೀಶ್ ಪಾಂಡೆಯನ್ನು 50 ಲಕ್ಷಕ್ಕೆ ಕೆಕೆಆರ್ ಖರೀದಿಸಿತ್ತು.

1 ಕೋಟಿ 50 ಲಕ್ಷ ರೂ.ಗೆ ಶೆರ್ಫೇನ್ ರುದರ್‌ಫೋರ್ಡ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಭಾರತದ ವೇಗಿ ಚೇತನ್ ಸಕಾರಿಯಾ ಅವರನ್ನು 50 ಲಕ್ಷಕ್ಕೆ ಖರೀದಿಸುವಲ್ಲಿ ಯಶಸ್ವಿಯಾಯಿತು.

ಭಾರತ ತಂಡದ ಸದಸ್ಯ ಕೆಎಸ್ ಭರತ್ ಅವರನ್ನು ಅವರ ಮೂಲ ಬೆಲೆಯಾದ 50 ಲಕ್ಷಕ್ಕೆ ಖರೀದಿಸುವಲ್ಲಿ ಯಶಸ್ವಿಯಾಯಿತು.

ಭಾರತದ ಆಟಗಾರರಾದ ಅಂಗ್‌ಕ್ರಿಶ್ ರಘುವಂಶಿ, ರಮಣದೀಪ್ ಸಿಂಗ್ ಮತ್ತು ಶಕೀಬ್ ಹುಸೇನ್ ಅವರನ್ನು ತಲಾ 20 ಲಕ್ಷ ರೂ.ಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿತು.