20-12-2023
IPL Auction 2024: ಕನ್ನಡಿಗ ರಾಹುಲ್ ತಂಡಕ್ಕೆ 6 ಹೊಸ ಆಟಗಾರರ ಎಂಟ್ರಿ
Author: ಪೃಥ್ವಿ ಶಂಕರ
ಐಪಿಎಲ್ 2024ರ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 6 ಆಟಗಾರರನ್ನು ಖರೀದಿಸಿದೆ.
ಭಾರತದ ಆಟಗಾರನಾದ ಅರ್ಷದ್ ಖಾನ್ ಅವರನ್ನು ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿದೆ.
ಆಸ್ಟ್ರೇಲಿಯಾದ ಆಟಗಾರ ಆಶ್ಟನ್ ಟರ್ನರ್ ಅವರನ್ನು 1 ಕೋಟಿಗೆ ಕೊಂಡುಕೊಂಡಿತು.
ಲಕ್ನೋ ಸೂಪರ್ ಜೈಂಟ್ಸ್ ತಂಡ ಡೇವಿಡ್ ವಿಲ್ಲಿ ಅವರನ್ನು 2 ಕೋಟಿ ರೂ.ಗೆ ಖರೀದಿಸಿದೆ.
ಭಾರತೀಯ ಆಟಗಾರ ಎಂ ಸಿದ್ಧಾರ್ಥ್ ಅವರನ್ನು 2.4 ಕೋಟಿಗೆ ಖರೀದಿಸಿದೆ.
ಭಾರತದ ಆಟಗಾರನಾದ ಅರ್ಸಿನ್ ಕುಲಕರ್ಣಿ ಅವರನ್ನು ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿದೆ.
ವೇಗಿ ಶಿವಂ ಮಾವಿ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 6 ಕೋಟಿ 40 ಲಕ್ಷಕ್ಕೆ ಖರೀದಿಸಿದೆ.
NEXT: ಡೆಲ್ಲಿ ತಂಡ ಸೇರಿಕೊಂಡ 9 ಹೊಸ ಆಟಗಾರರು ಇವರೇ..