19-12-2023

IPL Auction 2024: ಮುಂಬೈ ತಂಡಕ್ಕೆ 8 ಆಟಗಾರರ ಹೊಸ ಎಂಟ್ರಿ..!

Author: ಪೃಥ್ವಿ ಶಂಕರ

ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೋಟ್ಜಿ ಅವರನ್ನು ಮುಂಬೈ ತಂಡ 5 ಕೋಟಿ ರೂ.ಗೆ ತಮ್ಮ ಪಾಳಯಕ್ಕೆ ಸೇರಿಸಿಕೊಂಡಿದೆ.

ಶ್ರೀಲಂಕಾದ ದಿಲ್ಶಾನ್ ಮಧುಶಂಕ ಅವರನ್ನು 4 ಕೋಟಿ 60 ಲಕ್ಷ ರೂ.ಗೆ ತಮ್ಮ ಪಾಳಯಕ್ಕೆ ಸೇರಿಸಿಕೊಂಡಿದೆ.

ಭಾರತದ ಶ್ರೇಯಸ್ ಗೋಪಾಲ್ ಅವರನ್ನು ಮೂಲ ಬೆಲೆ 20 ಲಕ್ಷ ರೂಪಾಯಿಗೆ ಮುಂಬೈ ಖರೀದಿಸಿದೆ.

ನುಮಾನ್ ತುಸಾರಾ ಅವರನ್ನು ಮುಂಬೈ ಇಂಡಿಯನ್ಸ್ ತಂಡ 4 ಕೋಟಿ 80 ಲಕ್ಷ ರೂ.ಗೆ ಖರೀದಿಸಿದೆ.

ಭಾರತದ ಅಂಶುಲ್ ಕಾಂಬೋಜ್ ಅವರನ್ನು ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿದೆ.

ಭಾರತದ ನಮನ್ ಧೀರ್ ಅವರನ್ನು ಅವರನ್ನು ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿದೆ.

ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಅವರನ್ನು 1.5 ಕೋಟಿ ರೂ. ನೀಡಿ ತಮ್ಮ ಪಾಳಯಕ್ಕೆ ಸೇರಿಸಿಕೊಂಡಿದೆ.

ಭಾರತದ ಶಿವಾಲಿಕ್ ಶರ್ಮಾ ಅವರನ್ನು ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿದೆ.