19-12-2023

IPL Auction 2024: ರಾಜಸ್ಥಾನ ಖರೀದಿಸಿದ್ದು ಕೇವಲ 5 ಆಟಗಾರರನ್ನು ಮಾತ್ರ

Author: ಪೃಥ್ವಿ ಶಂಕರ

ವಿಂಡೀಸ್ ಟಿ20 ನಾಯಕ ರೋವ್‌ಮನ್ ಪೊವೆಲ್ ಅವರನ್ನು 7 ಕೋಟಿ 40 ಲಕ್ಷಕ್ಕೆ ಖರೀದಿಸಿತು.

ಭಾರತದ ಆಟಗಾರ ಶುಭಂ ದುಬೆ ಅವರನ್ನು 5 ಕೋಟಿ 80 ಲಕ್ಷ ರೂ. ಗೆ ಖರೀದಿಸಿತು.

ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಾಮ್ ಕೋಲ್ಹರ್ ಕಾಡ್ಮೋರ್ 40 ಲಕ್ಷ ರೂ.ಗೆ ಖರೀದಿ ಮಾಡಿದೆ.

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ನಾಂದ್ರೆ ಬರ್ಗರ್ ಅವರನ್ನು 50 ಲಕ್ಷ ರೂ.ಗೆ ಖರೀದಿಸಿತು.

ಭಾರತದ ಆಲ್‌ರೌಂಡರ್ ಅಬಿದ್ ಮುಷ್ತಾಕ್ ಅವರನ್ನು 20 ಲಕ್ಷ ರೂ.ಗೆ ತಮ್ಮ ತೆಕ್ಕೆಗೆ ಹಾಕಿಕೊಂಡಿತು.