ಅತಿ ಹೆಚ್ಚು T20I ಪಂದ್ಯಗಳನ್ನು ಆಡಿದ ಮಹಿಳಾ ಆಟಗಾರ್ತಿಯರ ಪಟ್ಟಿ ಇಲ್ಲಿದೆ.

20 July 2024

Pic credit - Google

ಪೃಥ್ವಿಶಂಕರ

Pic credit -  Google

ಹರ್ಮನ್‌ಪ್ರೀತ್ ಕೌರ್ ಭಾರತ ಪರ 170 ಟಿ20 ಪಂದ್ಯಗಳನ್ನು ಆಡಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಹರ್ಮನ್‌ಪ್ರೀತ್ ಕೌರ್

Pic credit -  Google

ಎರಡನೇ ಸ್ಥಾನದಲ್ಲಿರುವ ಸುಝನ್ನಾ ಬೇಟ್ಸ್ ನ್ಯೂಜಿಲೆಂಡ್ ಪರ 162 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಸುಝನ್ನಾ ಬೇಟ್ಸ್

Pic credit -  Google

ಡೇನಿಯಲ್ ವ್ಯಾಟ್ ಇಂಗ್ಲೆಂಡ್ ಪರ 160 ಟಿ20 ಪಂದ್ಯಗಳನ್ನು ಆಡಿದ್ದು, ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ಡೇನಿಯಲ್ ವ್ಯಾಟ್

Pic credit -  Google

ನಾಲ್ಕನೇ ಸ್ಥಾನದಲ್ಲಿರುವ ಅಲಿಸ್ಸಾ ಹೀಲಿ ಆಸ್ಟ್ರೇಲಿಯಾ ಪರ 156 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಅಲಿಸ್ಸಾ ಹೀಲಿ

Pic credit -  Google

ಎಲ್ಲಿಸ್ ಪೆರ್ರಿ ಆಸ್ಟ್ರೇಲಿಯಾ ಪರ 154 ಟಿ20 ಪಂದ್ಯಗಳನ್ನು ಆಡಿದ್ದು, ಐದನೇ ಸ್ಥಾನದಲ್ಲಿದ್ದಾರೆ.

ಎಲ್ಲಿಸ್ ಪೆರ್ರಿ

Pic credit -  Google

ನಿದಾ ದಾರ್ ಪಾಕಿಸ್ತಾನ ಪರ 150 ಟಿ20 ಪಂದ್ಯಗಳನ್ನು ಆಡಿದ್ದು, ಆರನೇ ಸ್ಥಾನದಲ್ಲಿದ್ದಾರೆ.

ನಿದಾ ದಾರ್

Pic credit -  Google

ಏಳನೇ ಸ್ಥಾನದಲ್ಲಿರುವ ಬಿಸ್ಮಾ ಮರೂಫ್ ಪಾಕಿಸ್ತಾನದ ಪರ 140 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಬಿಸ್ಮಾ ಮರೂಫ್

Pic credit -  Google

ಎಂಟನೇ ಸ್ಮೃತಿ ಮಂಧಾನ ಭಾರತ ಪರ 137 ಟಿ20 ಪಂದ್ಯಗಳನ್ನು ಆಡಿದ್ದು, ಪಟ್ಟಿಯಲ್ಲಿರುವ 2ನೇ ಭಾರತೀಯ ಆಟಗಾರ್ತಿಯಾಗಿದ್ದಾರೆ.

ಸ್ಮೃತಿ ಮಂಧಾನ