ಅದೃಷ್ಟಬಲದಿಂದ ಚಾನ್ಸ್; ತಂಡದ ಗತಿಯೇ ಬದಲಾಯಿತು

21 Nov 2023

Pic credit - Instagram

ಈ ಬಾರಿ ಆಸ್ಟ್ರೇಲಿಯಾ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಟೀಂ ಇಂಡಿಯಾವನ್ನು ಆಸಿಸ್ ಸೋಲಿಸಿದೆ.

ಚಾಂಪಿಯನ್ಸ್

ಮೊಹಮ್ಮದ್ ಶಮಿ ಅವರಿಗೆ ಆರಂಭದಲ್ಲಿ ಕೆಲ ಮ್ಯಾಚ್ ಆಡೋಕೆ ಅವಕಾಶ ಸಿಕ್ಕಿರಲಿಲ್ಲ. ಅದೃಷ್ಟದಿಂದ ಅವರು ತಂಡ ಸೇರಿದರು.

ಮೊಹಮ್ಮದ್ ಶಮಿ

ಪಾಂಡ್ಯ ಗಾಯಗೊಂಡ ನಂತರದಲ್ಲಿ ತಂಡಕ್ಕೆ ಮೊಹಮ್ಮದ್ ಶಮಿ ಅವರ ಎಂಟ್ರಿ ಆಯಿತು.

ಪಾಂಡ್ಯ

ಶಮಿ ಅವರು ಅದೃಷ್ಟಬಲದಿಂದ ತಂಡ ಸೇರಿದರೂ ತಮ್ಮನ್ನು ಸಾಬೀತು ಮಾಡಿಕೊಂಡರು. ಈ ಟೂರ್ನಿಯಲ್ಲಿ 24 ವಿಕೆಟ್ ಪಡೆದರು.

ಯಶಸ್ವಿ ಬೌಲರ್

ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಅವರು ಕೂಡ ಅದೃಷ್ಟದಿಂದ ತಂಡ ಸೇರಿದರು.

ಮಾರ್ನಸ್ ಲಬುಶೇನ್

ಆಸ್ಟ್ರೇಲಿಯಾ ಮೊದಲು ತಂಡ ಘೋಷಣೆ ಮಾಡಿದಾಗ ಲಬುಶೇನ್​ಗೆ ಅವಕಾಶ ಇರಲಿಲ್ಲ.

ಸಿಕ್ಕಿತು ಅವಕಾಶ

ಆಟಗಾರನೋರ್ವ ಗಾಯಗೊಂಡಿದ್ದರಿಂದ ಲಬುಶೇನ್​ಗೆ ಎಂಟ್ರಿ ಸಿಕ್ಕಿತು. 11 ಪಂದ್ಯಗಳಲ್ಲಿ 362 ರನ್​ ಗಳಿಸಿದರು.

ಗಾಯ

ಈ ವಾರ ಡ್ರೋನ್ ಪ್ರಾತಾಪ್​ಗೆ ಅಗ್ನಿ ಪರೀಕ್ಷೆ