40 ವರ್ಷದ ಮಹಿಳಾ ಆಟಗಾರ್ತಿ ಜೊತೆ ಕಾಣಿಸಿಕೊಂಡ ಮೊಹಮ್ಮದ್ ಸಿರಾಜ್

40 ವರ್ಷದ ಮಹಿಳಾ ಆಟಗಾರ್ತಿ ಜೊತೆ ಕಾಣಿಸಿಕೊಂಡ ಮೊಹಮ್ಮದ್ ಸಿರಾಜ್

10-February-2024

Author: Vinay Bhat

TV9 Kannada Logo For Webstory First Slide

ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್'ನಲ್ಲಿ ಆಡಿರಲಿಲ್ಲ. ಆದರೆ, 3ನೇ ಟೆಸ್ಟ್'ನಲ್ಲಿ ರೀ ಎಂಟ್ರಿ ನೀಡಲಿದ್ದಾರೆ ಎಂಬ ವರದಿಗಳಿವೆ.

ಮೊಹಮ್ಮದ್ ಸಿರಾಜ್

ಈ ಸುದ್ದಿಗಳ ನಡುವೆ ಸಿರಾಜ್ ಅವರ ಫೋಟೋವೊಂದು ಸದ್ದು ಮಾಡುತ್ತಿದೆ. ಇದರಲ್ಲಿ ಒಬ್ಬ ಮಹಿಳಾ ಅಥ್ಲೀಟ್ ಜೊತೆ ಸಿರಾಜ್ ಕಾಣಿಸಿಕೊಂಡಿದ್ದಾರೆ.

ಫೋಟೋ ವೈರಲ್

ಈ ಫೋಟೋದಲ್ಲಿ ಭಾರತದ ದಿಗ್ಗಜ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರೊಂದಿಗೆ ಮೊಹಮ್ಮದ್ ಸಿರಾಜ್ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಜ್ವಾಲಾ ಗುಟ್ಟಾ

ಜ್ವಾಲಾ ಗುಟ್ಟಾ ಅವರ ಹೆಸರು ಒಂದು ಕಾಲದಲ್ಲಿ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಜೊತೆ ಕೇಳಿಬಂದಿತ್ತು. ಇಬ್ಬರ ನಡುವೆ ಸಂಬಂಧವಿದೆ ಎನ್ನಲಾಗಿತ್ತು.

ಮೊಹಮ್ಮದ್ ಅಜರುದ್ದೀನ್

ಆದರೆ, ನಂತರ ಅಜರ್ ಈ ಸುದ್ದಿಯನ್ನು ನಿರಾಕರಿಸಿದ್ದರು. ಇಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದರು. ಇದೀಗ ಜ್ವಾಲಾ ಹಾಗೂ ಸಿರಾಜ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಸ್ನೇಹಿತರು

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಆಡಲಿದ್ದಾರೆ ಎನ್ನಲಾಗಿದೆ. ಇವರು ಯಾರ ಜಾಗಕ್ಕೆ ಬರುತ್ತಾರೆ ನೋಡಬೇಕಿದೆ.

ಮೂರನೇ ಟೆಸ್ಟ್

ತವರು ನೆಲ ಉಪ್ಪಲ್‌ನಲ್ಲಿ ಸಿರಾಜ್ ಮಾರಕವಾಗಲಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಅವರು ಒಟ್ಟು 11 ಓವರ್ ಬೌಲ್ ಮಾಡಿದ್ದರಷ್ಟೆ.

ಸಿರಾಜ್ ವಿಫಲ

ಮೊಹಮ್ಮದ್ ಸಿರಾಜ್ ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್'ನಿಂದ ಹೊರಗುಳಿದರು. ಅವರ ಜಾಗದಲ್ಲಿ ಮುಖೇಶ್ ಕುಮಾರ್ ಅವರನ್ನು ಆಡಿಸಲಾಯಿತು.

ಮಖೇಶ್ ಕುಮಾರ್