ಸತತವಾಗಿ ಅತಿ ಹೆಚ್ಚು ಟಿ20 ಸರಣಿಗಳನ್ನು ಗೆದ್ದ ತಂಡ ಯಾವುದು ಗೊತ್ತಾ?

02-12-2023

ಸತತವಾಗಿ ಅತಿ ಹೆಚ್ಚು ಟಿ20 ಸರಣಿಗಳನ್ನು ಗೆದ್ದ ತಂಡ ಯಾವುದು ಗೊತ್ತಾ?

Author: ಪೃಥ್ವಿ ಶಂಕರ

TV9 Kannada Logo For Webstory First Slide
ಟಿ20ಯಲ್ಲಿ ಸತತವಾಗಿ 11 ಟಿ20 ಸರಣಿಗಳನ್ನು ಗೆದ್ದಿರುವ ಪಾಕಿಸ್ತಾನ ತಂಡ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಟಿ20ಯಲ್ಲಿ ಸತತವಾಗಿ 11 ಟಿ20 ಸರಣಿಗಳನ್ನು ಗೆದ್ದಿರುವ ಪಾಕಿಸ್ತಾನ ತಂಡ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

2017 ಮತ್ತು 2019 ರ ನಡುವೆ ಸತತವಾಗಿ 7 ಸರಣಿಗಳನ್ನು ಗೆದ್ದಿರುವ ಟೀಂ ಇಂಡಿಯಾ ನಂತರದ ಸ್ಥಾನದಲ್ಲಿದೆ.

2017 ಮತ್ತು 2019 ರ ನಡುವೆ ಸತತವಾಗಿ 7 ಸರಣಿಗಳನ್ನು ಗೆದ್ದಿರುವ ಟೀಂ ಇಂಡಿಯಾ ನಂತರದ ಸ್ಥಾನದಲ್ಲಿದೆ.

2019 ಮತ್ತು 2021 ರ ನಡುವೆ ಸತತ 6 ಸರಣಿಗಳನ್ನು ಗೆದ್ದಿದ್ದ ಟೀಂ ಇಂಡಿಯಾ ಮೂರನೇ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ.

2019 ಮತ್ತು 2021 ರ ನಡುವೆ ಸತತ 6 ಸರಣಿಗಳನ್ನು ಗೆದ್ದಿದ್ದ ಟೀಂ ಇಂಡಿಯಾ ಮೂರನೇ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ.

ವೆಸ್ಟ್ ಇಂಡೀಸ್ ತಂಡ 2011 ಮತ್ತು 2013 ರ ನಡುವೆ ಸತತ 5 ಸರಣಿಗಳನ್ನು ಗೆದ್ದಿತ್ತು.

2018 ಮತ್ತು 2020 ರ ನಡುವೆ ಇಂಗ್ಲೆಂಡ್ ಕೂಡ ಸತತ 5 ಸರಣಿಗಳನ್ನು ಗೆದ್ದಿತ್ತು.

2008 ಮತ್ತು 2010 ರ ನಡುವೆ ಪಾಕಿಸ್ತಾನ ಸತತ 4 ಸರಣಿಗಳನ್ನು ಗೆದ್ದು ದಾಖಲೆ ಬರೆದಿತ್ತು.

ಇಂಗ್ಲೆಂಡ್  ತಂಡ 2014ರಿಂದ 2016ರ ನಡುವೆ ಸತತ 4 ಸರಣಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

2017 ಮತ್ತು 2019ರ ನಡುವೆ ಅಫ್ಘಾನಿಸ್ತಾನ ಸತತ 4 ಸರಣಿಗಳನ್ನು ಗೆದ್ದಿತ್ತು.

2018 ಮತ್ತು 2019 ರ ನಡುವೆ ದಕ್ಷಿಣ ಆಫ್ರಿಕಾ ಸತತ 4 ಸರಣಿಗಳನ್ನು ಗೆದ್ದಿತ್ತು.