ಒಂದು ವಿಶ್ವಕಪ್ ಆವೃತ್ತಿಯಲ್ಲಿ ಹೆಚ್ಚು ಬೌಂಡರಿ ಹೊಡೆದವರ ಪೈಕಿ 3 ಭಾರತೀಯರು
22 November 2023
2003ರ ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ ಒಟ್ಟು 75 ಬೌಂಡರಿಗಳನ್ನು ಬಾರಿಸಿದ್ದರು.
2007ರ ವಿಶ್ವಕಪ್‌ನಲ್ಲಿ ಮ್ಯಾಥ್ಯೂ ಹೇಡನ್ ಒಟ್ಟು 69 ಬೌಂಡರಿಗಳನ್ನು ಬಾರಿಸಿದ್ದರು.
2023ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಒಟ್ಟು 67 ಬೌಂಡರಿಗಳನ್ನು ಬಾರಿಸಿದರು.
2019ರ ವಿಶ್ವಕಪ್‌ನಲ್ಲಿ ಜಾನಿ ಬೈರ್‌ಸ್ಟೋ ಒಟ್ಟು 67 ಬೌಂಡರಿಗಳನ್ನು ಬಾರಿಸಿದ್ದರು.
2019ರ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ 67 ಬೌಂಡರಿಗಳನ್ನು ಬಾರಿಸಿದ್ದರು.
ಡೇವಿಡ್ ವಾರ್ನರ್ 2019ರ ವಿಶ್ವಕಪ್‌ನಲ್ಲಿ ಒಟ್ಟು 66 ಬೌಂಡರಿಗಳನ್ನು ಬಾರಿಸಿದ್ದರು.
2023ರ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಒಟ್ಟು 66 ಬೌಂಡರಿಗಳನ್ನು ಬಾರಿಸಿದರು.
2011ರ ವಿಶ್ವಕಪ್‌ನಲ್ಲಿ ತಿಲಕರತ್ನೆ ದಿಲ್ಶಾನ್ ಒಟ್ಟು 61 ಬೌಂಡರಿಗಳನ್ನು ಬಾರಿಸಿದ್ದರು.
ಶಕೀಬ್ ಅಲ್ ಹಸನ್ 2019 ರ ವಿಶ್ವಕಪ್‌ನಲ್ಲಿ ಒಟ್ಟು 60 ಬೌಂಡರಿಗಳನ್ನು ಬಾರಿಸಿದ್ದರು.
ಮಾರ್ಟಿನ್ ಗಪ್ಟಿಲ್ 2015ರ ವಿಶ್ವಕಪ್‌ನಲ್ಲಿ ಒಟ್ಟು 59 ಬೌಂಡರಿಗಳನ್ನು ಬಾರಿಸಿದ್ದರು.
NEXT: ಈ ವಿಷಯದಲ್ಲಿ ಟೀಂ ಇಂಡಿಯಾಗಿಂತ ಡಚ್ಚರೇ ಬೆಸ್ಟ್ ಎಂದ ಐಸಿಸಿ..!