ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ವಿಕೆಟ್‌ಕೀಪರ್ ಯಾರು ಗೊತ್ತಾ?
15 August 2024
Pic credit: Google
ಪೃಥ್ವಿ ಶಂಕರ
Pic credit: Google
ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್ ಆಡಮ್ ಗಿಲ್‌ಕ್ರಿಸ್ಟ್ 100 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅವರು 137 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಸಿಕ್ಸರ್‌ಗಳ ಶತಕವನ್ನು ಪೂರ್ಣಗೊಳಿಸಿದ್ದಾರೆ.
Pic credit: Google
ಎರಡನೇ ಸ್ಥಾನದಲ್ಲಿರುವ ಮಹೇಂದ್ರ ಸಿಂಗ್ ಧೋನಿ 144 ಇನ್ನಿಂಗ್ಸ್‌ಗಳಲ್ಲಿ 78 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
Pic credit: Google
ಮೂರನೇ ಸ್ಥಾನದಲ್ಲಿರುವ ಟೀಂ ಇಂಡಿಯಾದ ಹಾಲಿ ವಿಕೆಟ್‌ಕೀಪರ್ ರಿಷಬ್ ಪಂತ್ ಇದುವರೆಗೆ ಆಡಿರುವ 56 ಇನ್ನಿಂಗ್ಸ್‌ಗಳಲ್ಲಿ 55 ಸಿಕ್ಸರ್ ಬಾರಿಸಿದ್ದಾರೆ.
Pic credit: Google
ಹಾಲಿ ವಿಕೆಟ್ಕೀಪರ್ಗಳಲ್ಲಿ ರಿಷಬ್ ಪಂತ್ ಅಗ್ರಸ್ಥಾನದಲ್ಲಿರುವುದರಿಂದ ಗಿಲ್ ಕ್ರಿಸ್ಟ್ ದಾಖಲೆ ಮುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
Pic credit: Google
ನಾಲ್ಕನೇ ಸ್ಥಾನದಲ್ಲಿ ಮತ್ತೊಬ್ಬ ಆಸೀಸ್ ಕ್ರಿಕೆಟಿಗನಿದ್ದು, ಮಾಜಿ ವಿಕೆಟ್‌ಕೀಪರ್ ಬ್ರಾಡ್ ಹ್ಯಾಡಿನ್ 114 ಇನ್ನಿಂಗ್ಸ್‌ಗಳಲ್ಲಿ 54 ಸಿಕ್ಸರ್ ಬಾರಿಸಿದ್ದಾರೆ.
Pic credit: Google
ಐದನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಮಾಜಿ ವಿಕೆಟ್‌ಕೀಪರ್ ಬ್ರೆಂಡನ್ ಮೆಕಲಮ್ 34 ಸಿಕ್ಸರ್ ಬಾರಿಸಿದ್ದಾರೆ.