ಐಪಿಎಲ್ 2024 ನಂತರ ನಿವೃತ್ತಿ ಆಗಲಿದ್ದಾರೆ ಈ 5 ಆಟಗಾರರು

10 May 2024

Author: Vinay Bhat

17 ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳ ನಂತರ, ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2024 ರ ಕೊನೆಯಲ್ಲಿ ನಿವೃತ್ತರಾಗುವ ಸಾಧ್ಯತೆಯಿದೆ.

ಎಂಎಸ್ ಧೋನಿ

Pic credit - Googlr

ಧೋನಿ ಅವರು ಐಪಿಎಲ್ ಇತಿಹಾಸದಲ್ಲಿ ಜಂಟಿ-ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್​ಗಾಗಿ 5 ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ.

ಎಂಎಸ್ ಧೋನಿ

Pic credit - Googlr

ಐಪಿಎಲ್ 2024 ರ ನಂತರ ನಿವೃತ್ತಿ ಹೊಂದುವ ಈ ಪಟ್ಟಿಯಲ್ಲಿರುವ ಏಕೈಕ ಪ್ರಸ್ತುತ ನಾಯಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಾಫ್ ಡು ಪ್ಲೆಸಿಸ್.

ಫಾಫ್ ಡುಪ್ಲೆಸಿಸ್

Pic credit - Googlr

ಫಾಫ್ ಡು ಪ್ಲೆಸಿಸ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಈವರೆಗೆ 4494 ರನ್ ಗಳಿಸಿದ್ದಾರೆ. ಆದರೆ, ಆರ್​ಸಿಬಿಗೆ ಕಪ್ ಗೆಲ್ಲಿಸಿ ಕೊಡಲು ಸಾಧ್ಯವಾಗಲಿಲ್ಲ.

ಫಾಫ್ ಡು ಪ್ಲೆಸಿಸ್

Pic credit - Googlr

ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಳಪೆ ಪ್ರದರ್ಶನ ತೋರುತ್ತಿರುವ ಡೇವಿಡ್ ವಾರ್ನರ್ ಐಪಿಎಲ್ 2024 ರ ನಂತರ ನಿವೃತ್ತಿಯಾಗುವ ಸಾಧ್ಯತೆಯಿದೆ.

ಡೇವಿಡ್ ವಾರ್ನರ್

Pic credit - Googlr

ಡೇವಿಡ್ ವಾರ್ನರ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಆಟಗಾರ (6564). ಇವರ ನಾಯಕತ್ವದಡಿಯಲ್ಲಿ SRH 2016 ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿತ್ತು.

ಡೇವಿಡ್ ವಾರ್ನರ್

Pic credit - Googlr

ಆರ್​ಸಿಬಿ ತಂಡದ ಪರ ಫಿನಿಶರ್ ಆಗಿ ಕಾಣಿಸಿಕೊಂಡ ದಿನೇಶ್ ಕಾರ್ತಿಕ್ ಐಪಿಎಲ್ 2024 ರ ನಂತರ ನಿವೃತ್ತರಾಗುವ ಸಾಧ್ಯತೆಯಿದೆ.

ದಿನೇಶ್ ಕಾರ್ತಿಕ್

Pic credit - Googlr

ದಿನೇಶ್ ಕಾರ್ತಿಕ್ 254 ಪಂದ್ಯಗಳಿಂದ 4817 ರನ್ ಸಿಡಿಸಿರುವ ಅನುಭವಿ ಬ್ಯಾಟರ್ ಆಗಿದ್ದಾರೆ. ಇವರು ಈಗಾಗಲೇ ನಿವೃತ್ತಿ ಬಗ್ಗೆ ತಿಳಿಸಿದ್ದಾರೆ.

ದಿನೇಶ್ ಕಾರ್ತಿಕ್

Pic credit - Googlr

ಐಪಿಎಲ್ ವೃತ್ತಿಜೀವನದಲ್ಲಿ 174 ವಿಕೆಟ್ ಪಡೆದಿರುವ ಅಮಿತ್ ಮಿಶ್ರಾ ಐಪಿಎಲ್ 2024 ರ ನಂತರ ನಿವೃತ್ತರಾಗುವ ಸಾಧ್ಯತೆ ಹೆಚ್ಚಿದೆ.

ಅಮಿತ್ ಮಿಶ್ರಾ

Pic credit - Googlr