09-05-2024

ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ರನ್ ಚೇಸ್‌ ಯಾವುವು ನೋಡಿ

Author: Vinay Bhat

5.3 ಓವರ್‌ಗಳು

2008 ರ ಐಪಿಎಲ್ ಋತುವಿನಲ್ಲಿ ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಕೇವಲ 68 ರನ್ ಚೇಸಿಂಗ್ ಅನ್ನು ಎಂಟು ವಿಕೆಟುಗಳ ಅಂತರದಲ್ಲಿ 87 ಎಸೆತಗಳು ಬಾಕಿ ಉಳಿರುವಂತೆ ಗೆದ್ದಿತು.

Pic credit - Googlr

7.2 ಓವರ್‌ಗಳು

2011 ರ ಐಪಿಎಲ್‌ನಲ್ಲಿ ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಆರ್​ಆರ್ ವಿರುದ್ಧ ಕೊಚ್ಚಿ ಟಸ್ಕರ್ಸ್ 98 ರನ್ ಚೇಸಿಂಗ್‌ ಅನ್ನು 76 ಎಸೆತ ಬಾಕಿಯಿರುವಂತೆ ಗೆದ್ದಿತು.

Pic credit - Googlr

7.5 ಓವರ್‌ಗಳು

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು 2017ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿ 73 ಎಸೆತಗಳು ಬಾಕಿ ಇರುವಂತೆಯೇ ಗೆದ್ದಿತು.

Pic credit - Googlr

8 ಓವರ್‌ಗಳು

69 ರನ್‌ಗಳನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸನ್‌ರೈಸರ್ಸ್ ಹೈದರಾಬಾದ್ 9 ವಿಕೆಟ್‌ಗಳಿಂದ 72 ಎಸೆತಗಳು ಬಾಕಿ ಇರುವಂತೆಯೇ ಸೋಲಿಸಿತು.

Pic credit - Googlr

8.1 ಓವರ್‌ಗಳು

ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ 71 ಎಸೆತಗಳಲ್ಲಿ 92 ರನ್‌ಗಳ ಗುರಿ ಬೆನ್ನತ್ತಿದ ಆರ್​ಸಿಬಿ 8.1 ಓವರ್‌ಗಳಲ್ಲಿ 10 ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿತು.

Pic credit - Googlr

8.2 ಓವರ್‌ಗಳು

ಮುಂಬೈ ಇಂಡಿಯನ್ಸ್ 20243ರ ಐಪಿಎಲ್‌ನಲ್ಲಿ 70 ಎಸೆತಗಳು ಬಾಕಿ ಇರುವಂತೆಯೇ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿತು.

Pic credit - Googlr

9.4 ಓವರ್‌ಗಳು

ಸನ್‌ರೈಸರ್ಸ್ ಹೈದರಾಬಾದ್ 2024 ರ ಐಪಿಎಲ್‌ನಲ್ಲಿ ಲಕ್ನೋ ವಿರುದ್ಧ 62 ಎಸೆತಗಳು ಬಾಕಿ ಇರುವಂತೆಯೇ 165 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆದ್ದಿತು.

Pic credit - Googlr

10 ಓವರ್‌ಗಳು

ಕೆಕೆಆರ್ 2021 ರ ಐಪಿಎಲ್‌ನಲ್ಲಿ 93 ರನ್‌ಗಳನ್ನು ಬೆನ್ನಟ್ಟಿದ ಆರ್​ಸಿಬಿ ತಂಡವನ್ನು 60 ಎಸೆತಗಳು ಬಾಕಿ ಇರುವಂತೆಯೇ ಸೋಲಿಸಿತು.

Pic credit - Googlr

10.3 ಓವರ್‌ಗಳು

2022ರ ಐಪಿಎಲ್‌ನಲ್ಲಿ 116 ರನ್ ಚೇಸಿಂಗ್ ಮಾಡುತ್ತಿದ್ದ ಪಂಜಾಬ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ 57 ಎಸೆತಗಳು ಬಾಕಿ ಇರುವಂತೆಯೇ ಸೋಲಿಸಿತು.

Pic credit - Googlr