ಧೋನಿ ಜೊತೆ ಕ್ರಿಸ್ಮಸ್ ಆಚರಿಸಿದ ರಿಷಭ್ ಪಂತ್

ಧೋನಿ ಜೊತೆ ಕ್ರಿಸ್ಮಸ್ ಆಚರಿಸಿದ ರಿಷಭ್ ಪಂತ್

26-December-2023

Author: Vinay Bhat

TV9 Kannada Logo For Webstory First Slide
ಪ್ರಪಂಚದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಎಲ್ಲರೂ ಈ ಸಂಭ್ರಮದಲ್ಲಿ ಮುಳುಗಿದ್ದಾರೆ. ಕೆಲ ಕ್ರಿಕೆಟಿಗರು ಕೂಡ ಕ್ರಿಸ್ಮಸ್ ಖುಷಿಯಲ್ಲಿದ್ದಾರೆ.

ಪ್ರಪಂಚದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಎಲ್ಲರೂ ಈ ಸಂಭ್ರಮದಲ್ಲಿ ಮುಳುಗಿದ್ದಾರೆ. ಕೆಲ ಕ್ರಿಕೆಟಿಗರು ಕೂಡ ಕ್ರಿಸ್ಮಸ್ ಖುಷಿಯಲ್ಲಿದ್ದಾರೆ.

ಕ್ರಿಸ್ಮಸ್ ಆಚರಣೆ

ಮಹೇಂದ್ರ ಸಿಂಗ್ ಧೋನಿ ಮುಂಬರುವ ಐಪಿಎಲ್ 2024 ಕ್ಕೂ ಮುನ್ನ ದುಬೈನಲ್ಲಿ ಕುಟುಂಬದ ಜೊತೆ ಇದ್ದಾರೆ. ಇವರ ಜೊತೆ ವಿಶೇಷ ವ್ಯಕ್ತಿ ಕೂಡ ಸೇರಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಮುಂಬರುವ ಐಪಿಎಲ್ 2024 ಕ್ಕೂ ಮುನ್ನ ದುಬೈನಲ್ಲಿ ಕುಟುಂಬದ ಜೊತೆ ಇದ್ದಾರೆ. ಇವರ ಜೊತೆ ವಿಶೇಷ ವ್ಯಕ್ತಿ ಕೂಡ ಸೇರಿದ್ದಾರೆ.

ದುಬೈನಲ್ಲಿ ಧೋನಿ

ರಿಷಭ್ ಪಂತ್ ಕೂಡ ಎಂಎಸ್ ಧೋನಿ ಮತ್ತು ಅವರ ಕುಟುಂಬದೊಂದಿಗೆ ಕ್ರಿಸ್ಮಸ್ ಸಂಭ್ರಮಾಚರಣೆ ಮಾಡುತ್ತಿರುವುದು ಕಂಡುಬಂದಿದೆ.

ರಿಷಭ್ ಪಂತ್ ಕೂಡ ಎಂಎಸ್ ಧೋನಿ ಮತ್ತು ಅವರ ಕುಟುಂಬದೊಂದಿಗೆ ಕ್ರಿಸ್ಮಸ್ ಸಂಭ್ರಮಾಚರಣೆ ಮಾಡುತ್ತಿರುವುದು ಕಂಡುಬಂದಿದೆ.

ರಿಷಭ್ ಪಂತ್

ಈ ಪಾರ್ಟಿಯಲ್ಲಿ ರಿಷಭ್ ಪಂತ್, ಎಂಎಸ್ ಧೋನಿ, ಸಾಕ್ಷಿ ಧೋನಿ, ಝಿವಾ ಧೋನಿ ಮತ್ತು ಇತರ ಸ್ನೇಹಿತರು ಉಪಸ್ಥಿತರಿದ್ದರು.

ಧೋನಿ-ಪಂತ್

ರಿಷಭ್ ಪಂತ್ ಮತ್ತು ಧೋನಿ ಐಪಿಎಲ್ 2024 ಹರಾಜಿಗೂ ಮುನ್ನ ದುಬೈನಲ್ಲಿದ್ದಾರೆ. ಇಬ್ಬರೂ ಟೆನಿಸ್ ಆಡುತ್ತಿರುವ ಮತ್ತು ಪಾರ್ಟಿ ಮಾಡುತ್ತಿರುವ ಚಿತ್ರಗಳು ವೈರಲ್ ಆಗಿವೆ.

ಐಪಿಎಲ್ ಆಕ್ಷನ್

ಪಂತ್-ಧೋನಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ದೀಪಾವಳಿ ಆಚರಿಸಲು ಪಂತ್, ಧೋನಿ ಮನೆಗೆ ತೆರಳಿದ್ದರು.

ಪಂತ್-ಧೋನಿ

ಅತ್ತ ಪಂತ್ ಸಹೋದರಿ ಸಾಕ್ಷಿ ಪಂತ್ ಟೀಮ್ ಇಂಡಿಯಾ ಕ್ರಿಕೆಟಿಗ ನಿತೀಶ್ ರಾಣಾ ಮತ್ತು ಅವರ ಕುಟುಂಬದೊಂದಿಗೆ ಕ್ರಿಸ್ಮಸ್ ಆಚರಿಸುತ್ತಿದ್ದಾರೆ.

ಪಂತ್ ಸಹೋದರಿ