ಎಲ್ಲಾ 9 ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದು 2 ಆಟಗಾರರು ಮಾತ್ರ

15 May 2024

Author: Vinay Bhat

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಈವರೆಗೆ ನಡೆದ ಮತ್ತು ಮುಂದಿನ ತಿಂಗಳು ನಡೆಯಲಿರುವ ಎಲ್ಲಾ 9 ಆವೃತ್ತಿಗಳಲ್ಲಿ ಕಾಣಿಸಿಕೊಂಡಿರುವ ಇಬ್ಬರು ಆಟಗಾರರಲ್ಲಿ ರೋಹಿತ್ ಶರ್ಮಾ ಒಬ್ಬರು.

ರೋಹಿತ್ ಶರ್ಮಾ

Pic credit - Googlr

2023 ರ ODI ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೃದಯವಿದ್ರಾವಕ ಸೋಲಿನ ನಂತರ, ರೋಹಿತ್ ಶರ್ಮಾ ಇದೀಗ ಭಾರತವನ್ನು ಮತ್ತೊಮ್ಮೆ ICC ಟ್ರೋಫಿಗೆ ಮುನ್ನಡೆಸಲಿದ್ದಾರೆ.

ರೋಹಿತ್ ಶರ್ಮಾ

Pic credit - Googlr

ಭಾರತದ 2007 ರ ಟಿ20 ವಿಶ್ವಕಪ್ ವಿಜಯದ ಭಾಗವಾಗಿದ್ದ ರೋಹಿತ್ ಶರ್ಮಾ ಇದೀಗ ಭಾರತ ತಂಡದಲ್ಲಿರುವ ಏಕೈಕ ಸದಸ್ಯರಾಗಿದ್ದಾರೆ.

ರೋಹಿತ್ ಶರ್ಮಾ

Pic credit - Googlr

ಈವರೆಗೆ 3974 ರನ್‌ಗಳೊಂದಿಗೆ ರೋಹಿತ್ ಶರ್ಮಾ ಟಿ20I ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ರೋಹಿತ್ ಶರ್ಮಾ

Pic credit - Googlr

ಟಿ20I ಇತಿಹಾಸದಲ್ಲಿ (5) ಜಂಟಿಯಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಕೂಡ ರೋಹಿತ್ ಶರ್ಮಾ ಹೊಂದಿದ್ದಾರೆ.

ರೋಹಿತ್ ಶರ್ಮಾ

Pic credit - Googlr

ಟಿ20 ವಿಶ್ವಕಪ್ 2024 ಗಾಗಿ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆದಿರುವ ಶಕಿಬ್ ಟಿ20 ವಿಶ್ವಕಪ್‌ನ ಎಲ್ಲಾ 9 ಆವೃತ್ತಿಗಳಲ್ಲಿ ಕಾಣಿಸಿಕೊಂಡ ಎರಡನೇ ಆಟಗಾರ.

ಶಕೀಬ್ ಅಲ್ ಹಸನ್

Pic credit - Googlr

ಶಕೀಬ್ ಅಲ್ ಹಸನ್ ಪ್ರಸ್ತುತ ಐಸಿಸಿ ಟಿ20I ಶ್ರೇಯಾಂಕದ ಪಟ್ಟಿಯಲ್ಲಿ ನಂಬರ್ ಒನ್ ಆಲ್ ರೌಂಡರ್ ಸ್ಥಾನ ಪಡೆದುಕೊಂಡಿದ್ದಾರೆ.

ಶಕೀಬ್ ಅಲ್ ಹಸನ್

Pic credit - Googlr

ಶಕೀಬ್ ಟಿ20 ಐ ವೃತ್ತಿಜೀವನದಲ್ಲಿ 2404 ರನ್ ಸಿಡಿಸಿದ್ದಾರೆ. ಮತ್ತು 145 ವಿಕೆಟ್‌ಗಳೊಂದಿಗೆ ಟಿ20I ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ ಆಗಿದ್ದಾರೆ.

ಶಕೀಬ್ ಅಲ್ ಹಸನ್

Pic credit - Googlr