ಏಕದಿನ ವಿಶ್ವಕಪ್​ನಲ್ಲಿ ಹೆಚ್ಚು ವಿಕೆಟ್ ಉರುಳಿಸಿರುವ ಟಾಪ್ 10 ಸಕ್ರಿಯ ಬೌಲರ್​ಗಳ ಪಟ್ಟಿ ಇಲ್ಲಿದೆ.

02 October 2023

ಜಸ್ಪ್ರೀತ್ ಬುಮ್ರಾ (ಭಾರತ) - 9 ಪಂದ್ಯಗಳಲ್ಲಿ 18 ವಿಕೆಟ್

ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ) - 12 ಪಂದ್ಯಗಳಲ್ಲಿ 19 ವಿಕೆಟ್

ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ) - 8 ಪಂದ್ಯಗಳಲ್ಲಿ 20 ವಿಕೆಟ್

ಕ್ರಿಸ್ ವೋಕ್ಸ್ (ಇಂಗ್ಲೆಂಡ್) - 16 ಪಂದ್ಯಗಳಲ್ಲಿ 21 ವಿಕೆಟ್

ಲಾಕಿ ಫರ್ಗುಸನ್ (ನ್ಯೂಜಿಲೆಂಡ್) - 9 ಪಂದ್ಯಗಳಲ್ಲಿ 21 ವಿಕೆಟ್

ಮೊಹಮ್ಮದ್ ಶಮಿ (ಭಾರತ) - 11 ಪಂದ್ಯಗಳಲ್ಲಿ 31 ವಿಕೆಟ್

ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) - 29 ಪಂದ್ಯಗಳಲ್ಲಿ 34 ವಿಕೆಟ್

ಟಿಮ್ ಸೌಥಿ (ನ್ಯೂಜಿಲೆಂಡ್) - 18 ಪಂದ್ಯಗಳಲ್ಲಿ 34 ವಿಕೆಟ್

ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್) - 19 ಪಂದ್ಯಗಳಲ್ಲಿ 39 ವಿಕೆಟ್

ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) - 18 ಪಂದ್ಯಗಳಲ್ಲಿ 49 ವಿಕೆಟ್