ಯುವ ಆಟಗಾರನಿಗೆ ಮನಬಂದಂತೆ ಥಳಿಸಿ ಚಿತ್ರಹಿಂಸೆ ನೀಡಿದ ಪಾಕ್ ಆಟಗಾರರು

27-January-2024

Author: Vinay Bhat

ಪಾಕಿಸ್ತಾನ ತಂಡ ಮತ್ತು ವಿವಾದಗಳು ಒಂದೊಕ್ಕೊಂದು ಅಂಟಿಕೊಂಡತಿದೆ. ಇದು ಮುಗಿಯುವಂತೆ ಕಾಣುತ್ತಿಲ್ಲ. ಇದೀಗ ಮತ್ತೊಂದು ವಿವಾದ ಬೆಳಕಿಗೆ ಬಂದಿದೆ.

ಪಾಕ್ ತಂಡದಲ್ಲಿ ಗಲಾಟೆ

ಪಾಕಿಸ್ತಾನದ ಪ್ರಮುಖ ಪತ್ರಕರ್ತರೊಬ್ಬರು ಪಾಕ್ ತಂಡದಲ್ಲಿ ಜಗಳವಾಗಿದೆ ಮತ್ತು ಹಿರಿಯ ಆಟಗಾರರು ಯುವ ಆಟಗಾರನಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಚಿತ್ರಹಿಂಸೆ

ಕೆಲವು ಹಿರಿಯ ಆಟಗಾರರು ಜೂನಿಯರ್‌ ಪ್ಲೇಯರ್ ಅನ್ನು ಥಳಿಸಿದ್ದಾರೆ, ಅವರ ಮೂಗಿನಲ್ಲಿ ರಕ್ತಸ್ರಾವ ಕೂಡ ಆಗಿದೆ ಎಂದು ಶೋಯೆಬ್ ಜಟ್ ಹೇಳಿದ್ದಾರೆ.

ಥಳಿತ

ತಂಡಕ್ಕೆ ಸೇರ್ಪಡೆಗೊಂಡ ಹೊಸ ಆಟಗಾರನನ್ನು ಹಿರಿಯ ಆಟಗಾರರು ಸುತ್ತುವರಿದು ಹೋಟೆಲ್ ಕೊಠಡಿಯಲ್ಲಿ ಥಳಿಸಿದ್ದಾರೆ ಎಂದು ಹೇಳಲಾಗಿದೆ.

ಹೋಟೆಲ್‌ನಲ್ಲಿ ಜಗಳ

ಪಾಕ್ ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಹೊಡೆದಾಟದ ಘಟನೆಗಳು ಈ ಹಿಂದೆಯೂ ನಡೆದಿವೆ. ಅಖ್ತರ್ ಒಮ್ಮೆ ಮೊಹಮ್ಮದ್ ಆಸಿಫ್ ಅವರನ್ನು ಬ್ಯಾಟ್‌ನಿಂದ ಹೊಡೆದಿದ್ದರು.

ಇದೇ ಮೊದಲಲ್ಲ

ಥಳಿಸಿದ ಹಿರಿಯ ಆಟಗಾರರು ಯಾರು ಹಾಗೂ ನೋವುಂಡ ಪ್ಲೇಯರ್ ಯಾರು ಎಂಬುದು ಬಹಿರಂಗವಾಗಿಲ್ಲ. ಈ ಸುದ್ದಿ ಆಘಾತ ಉಂಟು ಮಾಡಿರುವುದು ಸತ್ಯ.

ಯಾರು ಆಟಗಾರ?

ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಸೋಲಿನ ನಂತರ, ಪಾಕಿಸ್ತಾನದ ಸ್ಟಾರ್ ಆಟಗಾರರಾದ ಬಾಬರ್ ಅಝಮ್ ಮತ್ತು ಶಾಹೀನ್ ಆಫ್ರಿದಿ ಟಿ20 ಲೀಗ್‌ಗಳಲ್ಲಿ ಆಡುತ್ತಿದ್ದಾರೆ.

ಟಿ20 ಲೀಗ್