09-06-2024

ಭಾರತ-ಪಾಕ್ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

Author: Gangadhar Saboji

ಇಂದು ನ್ಯೂಯಾರ್ಕ್‌ನ ನಸ್ಸೌ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ವರ್ಸಸ್ ಪಾಕಿಸ್ತಾನ ನಡುವೆ ರೋಚಕ ಹಣಾಹಣಿ ನಡೆಯಲಿದೆ. ಈ ಪಂದ್ಯಕ್ಕಾಗಿ ಸಾಕಷ್ಟು ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. 

ಈ ಹಿಂದಿನ ಭಾರತ ವರ್ಸಸ್ ಪಾಕಿಸ್ತಾನ್ ಪಂದ್ಯಗಳಲ್ಲಿ ಯಾರೆಲ್ಲಾ ಆಟಗಾರರು ಅತಿ ಹೆಚ್ಚು ರನ್ ಗಳಿದ್ದಾರೆ ಗೊತ್ತಾ?

ವಿರಾಟ್ ಕೊಹ್ಲಿಯಿಂದ ಹಿಡಿದು ಮೊಹಮ್ಮದ್ ರಿಜ್ವಾನ್ ಅವರಂತಹ ಉದಯೋನ್ಮುಖ ಆಟಗಾರರು ಪಂದ್ಯದಲ್ಲಿ ವ್ಯಯಕ್ತಿಕ ದಾಖಲೆ ಬರೆದಿದ್ದಾರೆ.   

ವಿರಾಟ್ ಕೊಹ್ಲಿ ಇನ್ನಿಂಗ್ಸ್ : 5, ರನ್ಸ್: 308, ಸ್ಟ್ರೈಕ್ ರೇಟ್: 132.75, ಗರಿಷ್ಠ ಸ್ಕೋರ್: 82

ಶೋಯೆಬ್ ಮಲಿಕ್ : 5, ರನ್ಸ್: 100, ಸ್ಟ್ರೈಕ್ ರೇಟ್: 107.42, ಗರಿಷ್ಠ ಸ್ಕೋರ್: 28

ಮಿಸ್ಬಾ-ಉಲ್ ಹಕ್​: ಇನ್ನಿಂಗ್ಸ್​: 2, ರನ್ಸ್​​​: 96, ಸ್ಟ್ರೈಕ್ ರೇಟ್: 131.50, ಗರಿಷ್ಠ ಸ್ಕೋರ್: 53

ಮೊಹಮ್ಮದ್ ರಿಝ್ವಾನ್ ಇನ್ನಿಂಗ್ಸ್ : 2, ರನ್ಸ್: 83, ಸ್ಟ್ರೈಕ್ ರೇಟ್: 123.88, ಗರಿಷ್ಠ ಸ್ಕೋರ್: 79

ಉಮರ್ ಅಕ್ಮಲ್ ಇನ್ನಿಂಗ್ಸ್: 3,  ರನ್ಸ್: 76, ಸ್ಟ್ರೈಕ್ ರೇಟ್: 118.75, ಗರಿಷ್ಠ ಸ್ಕೋರ್: 33

Next: ಏಕದಿನದಲ್ಲಿ ಅಧಿಕ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?