ಪುನಃ ಕೋಚ್ ಆದ ದ್ರಾವಿಡ್ ಸಂಬಳ ಎಷ್ಟು ಕೋಟಿ ಗೊತ್ತೇ?

ಪುನಃ ಕೋಚ್ ಆದ ದ್ರಾವಿಡ್ ಸಂಬಳ ಎಷ್ಟು ಕೋಟಿ ಗೊತ್ತೇ?

30-November-2023

Author: Vinay Bhat

TV9 Kannada Logo For Webstory First Slide
ಟೀಮ್ ಇಂಡಿಯಾದಲ್ಲಿ ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಒಪ್ಪಂದವನ್ನು ವಿಸ್ತರಿಸಬಹುದು ಎಂಬ ಗುಸುಗುಸು ಇತ್ತು. ಅದು ಈಗ ನಿಜವಾಗಿದೆ.

ಟೀಮ್ ಇಂಡಿಯಾದಲ್ಲಿ ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಒಪ್ಪಂದವನ್ನು ವಿಸ್ತರಿಸಬಹುದು ಎಂಬ ಗುಸುಗುಸು ಇತ್ತು. ಅದು ಈಗ ನಿಜವಾಗಿದೆ.

ದ್ರಾವಿಡ್ ಒಪ್ಪಂದ ವಿಸ್ತರಣೆ

ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಗುತ್ತಿಗೆಯನ್ನು ವಿಸ್ತರಿಸಲಾಗಿದೆ. ಜೊತೆಗೆ ಅವರ ಸಹಾಯಕ ಸಿಬ್ಬಂದಿಗಳ ಗುತ್ತಿಗೆಯನ್ನು ಮುಂದುವರೆಸಲಾಗಿದೆ.

ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಗುತ್ತಿಗೆಯನ್ನು ವಿಸ್ತರಿಸಲಾಗಿದೆ. ಜೊತೆಗೆ ಅವರ ಸಹಾಯಕ ಸಿಬ್ಬಂದಿಗಳ ಗುತ್ತಿಗೆಯನ್ನು ಮುಂದುವರೆಸಲಾಗಿದೆ.

ದ್ರಾವಿಡ್ ಟೀಮ್

ಹೊಸ ಒಪ್ಪಂದ ಎಷ್ಟು ಸಮಯದವರೆಗೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಚಾಂಪಿಯನ್ಸ್ ಟ್ರೋಫಿ 2025 ವರೆಗೆ ಇರಬಹುದು ಎಂದು ಹೇಳಲಾಗಿದೆ.

ಹೊಸ ಒಪ್ಪಂದ ಎಷ್ಟು ಸಮಯದವರೆಗೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಚಾಂಪಿಯನ್ಸ್ ಟ್ರೋಫಿ 2025 ವರೆಗೆ ಇರಬಹುದು ಎಂದು ಹೇಳಲಾಗಿದೆ.

ಎಷ್ಟು ಸಮಯ?

ಟೀಮ್ ಇಂಡಿಯಾ ಜೊತೆಗಿನ ಒಪ್ಪಂದವನ್ನು ವಿಸ್ತರಿಸಲಾದ ನಂತರ ರಾಹುಲ್ ದ್ರಾವಿಡ್ ಅವರ ಸಂಬಳವೂ ಹೆಚ್ಚಿದೆಯೇ?. ಅವರಿಗೆ ಎಷ್ಟು ಸ್ಯಾಲರಿ?.

ಸಂಬಳ ಎಷ್ಟು?

ಹೊಸ ಒಪ್ಪಂದದಲ್ಲಿ ಸಂಬಳದ ಬಗ್ಗೆ ಇನ್ನೂ ಅಧಿಕೃತವಾಗಿ ಹೇಳಲಾಗಿಲ್ಲ. ಆದರೆ, ಎರಡನೇ ಅವಧಿಯಲ್ಲೂ ದ್ರಾವಿಡ್ 10 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.

10 ಕೋಟಿ ಸಂಭಾವನೆ

ಟೀಮ್ ಇಂಡಿಯಾದಲ್ಲಿ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಮೊದಲ ಅವಧಿ 2 ವರ್ಷಗಳು, ಆಗ ಕೂಡ ಅವರ ಸಂಭಾವನೆ 10 ಕೋಟಿ ರೂ. ಇತ್ತು.

ಮೊದಲ ಅವಧಿಯಲ್ಲೆಷ್ಟು?

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದೊಂದಿಗೆ ಅಂದರೆ ಡಿಸೆಂಬರ್'ನಿಂದ ರಾಹುಲ್ ದ್ರಾವಿಡ್ ಅವರ ಎರಡನೇ ಅವಧಿಯ ಕೋಚಿಂಗ್ ಆರಂಭವಾಗಲಿದೆ.

ಯಾವಾಗ ಆರಂಭ?

ತನ್ನ ಮೇಲೆ ನಂಬಿಕೆ ಇಟ್ಟಿರುವ ಬಿಸಿಸಿಐಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಶ್ವಕಪ್ ಬಳಿಕ ನನ್ನ ಮುಂದೆ ಹೊಸ ಸವಾಲುಗಳಿದ್ದು, ಅವುಗಳನ್ನು ಎದುರಿಸಲು ಸಿದ್ಧ ಎಂದು ರಾಹುಲ್ ಹೇಳಿದ್ದಾರೆ.

ದ್ರಾವಿಡ್ ಏನಂದ್ರು?