07-12-2023
ದ್ರಾವಿಡ್ ಪುತ್ರನ ಟೀಮ್ ಇಂಡಿಯಾ ಎಂಟ್ರಿ ಯಾವಾಗ ಗೊತ್ತೇ?
Author: Vinay Bhat
ರಾಹುಲ್ ದ್ರಾವಿಡ್ ಮಗ
ಕಳೆದ ಕೆಲವು ದಿನಗಳಿಂದ ರಾಹುಲ್ ದ್ರಾವಿಡ್ ಸುದ್ದಿಯಲ್ಲಿದ್ದಾರೆ. ಜೊತೆಗೆ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಕೂಡ ಸುದ್ದಿ ಕೂಡ ಹರಿದಾಡುತ್ತಿದೆ.
ಸಮಿತ್ ದ್ರಾವಿಡ್
ರಾಹುಲ್ ದ್ರಾವಿಡ್'ರಂತೆ ಅವರ ಹಿರಿಯ ಮಗ ಸಮಿತ್ ದ್ರಾವಿಡ್ ಕೂಡ ಕೂಡ ಕ್ರಿಕೆಟ್ ಲೋಕದಲ್ಲಿ ಹೆಸರು ಮಾಡುತ್ತಿದ್ದಾರೆ.
ಪದಾರ್ಪಣೆ ಯಾವಾಗ?
ಸಮಿತ್ ಸದ್ಯ ಅಂಡರ್-19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಆದರೆ, ಟೀಮ್ ಇಂಡಿಯಾಗೆ ಇವರ ಪದಾರ್ಪಣೆ ಯಾವಾಗ?.
ಸಮಿತ್ ಪ್ರದರ್ಶನ
ಸಮಿತ್ ಸದ್ಯ ಇರುವ ಫಾರ್ಮ್ ಅನ್ನು ಮುಂದುವರೆಸಿದರೆ ಟೀಮ್ ಇಂಡಿಯಾಕ್ಕೆ ಆದಷ್ಟು ಬೇಗ ಪದಾರ್ಪಣೆ ಮಾಡುವಂತೆ ಕಾಣುತ್ತಿದೆ.
2-3 ವರ್ಷ
2 ರಿಂದ 3 ವರ್ಷಗಳಲ್ಲಿ ಸಮಿತ್ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವಂತೆ ಕಾಣುತ್ತಿದೆ. ಇವರು ತಮ್ಮ ವೃತ್ತಿ ಜೀವನದಲ್ಲಿ ರಣಜಿ, ಲಿಸ್ಟ್ ಎ ಮತ್ತು ದೇಶೀಯ ಟಿ20 ಆಡಬೇಕಿದೆ.
ದೇಶೀಯ ಕ್ರಿಕೆಟ್
ರಾಹುಲ್ ದ್ರಾವಿಡ್ ಪುತ್ರ ರಣಜಿ, ಲಿಸ್ಟ್ ಎ ಮತ್ತು ದೇಶೀಯ ಟಿ20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಪದಾರ್ಪಣೆ ಸಾಧ್ಯ.
ಆಯ್ಕೆ ಸಮಿತಿ
ಸಮಿತ್'ಗೆ ದೇಶೀಯ ಟೂರ್ನಿ ಮಹತ್ವದ್ದಾಗಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿ ಬಿಸಿಸಿಐ ಆಯ್ಕೆದಾರರ ಗಮನ ಸೆಳೆಯಬೇಕಿದ. ಆದ ಭಾರತಕ್ಕೆ ಪದಾರ್ಪಣೆ ಖಚಿತ.
ಲಂಡನ್'ನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಕೊಹ್ಲಿ-ಅನುಷ್ಕಾ