ಪಂದ್ಯ ಮುಗಿಯುತ್ತಿದ್ದಂತೆ ಜಗಳ, ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಅಶ್ವಿನ್

03-02-2024

ಪಂದ್ಯ ಮುಗಿಯುತ್ತಿದ್ದಂತೆ ಜಗಳ, ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಅಶ್ವಿನ್

Author: Vinay Bhat

TV9 Kannada Logo For Webstory First Slide
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 336 ರನ್ ಗಳಿಸಿದೆ.

ಮೊದಲ ದಿನದಾಟ

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 336 ರನ್ ಗಳಿಸಿದೆ.

ಯಶಸ್ವಿ ಜೈಸ್ವಾಲ್ ದಿನದಾಟದ ಕೊನೆಯವರೆಗೂ 179 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರೊಂದಿಗೆ ರವಿಚಂದ್ರನ್ ಅಶ್ವಿನ್ ಕೂಡ ಇದ್ದಾರೆ.

ಜೈಸ್ವಾಲ್-ಅಶ್ವಿನ್

ಯಶಸ್ವಿ ಜೈಸ್ವಾಲ್ ದಿನದಾಟದ ಕೊನೆಯವರೆಗೂ 179 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರೊಂದಿಗೆ ರವಿಚಂದ್ರನ್ ಅಶ್ವಿನ್ ಕೂಡ ಇದ್ದಾರೆ.

ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಗಿದ ಸಂದರ್ಭ ಆರ್. ಅಶ್ವಿನ್ ವಾಗ್ವಾದ ನಡೆಸುತ್ತಿರುವ ಫೋಟೋಗಳು ವೈರಲ್ ಆಗಿವೆ.

ಆರ್. ಅಶ್ವಿನ್

ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಗಿದ ಸಂದರ್ಭ ಆರ್. ಅಶ್ವಿನ್ ವಾಗ್ವಾದ ನಡೆಸುತ್ತಿರುವ ಫೋಟೋಗಳು ವೈರಲ್ ಆಗಿವೆ.

ಅಂಪೈರ್-ಅಶ್ವಿನ್

ಪಂದ್ಯ ಮುಗಿದು ಆಟಗಾರರು ಹಿಂತಿರುಗುತ್ತಿದ್ದಾಗ ಅಶ್ವಿನ್ ಅವರು ಅಂಪೈರ್ ಮರೈಸ್ ಎರಾಸ್ಮಸ್ ಅವರೊಂದಿಗೆ ವಾಗ್ವಾದ ನಡೆಸುತ್ತಿದ್ದರು.

ಅಶ್ವಿನ್ ದೂರು

ಕೊನೆಯ ಓವರ್‌ನಲ್ಲಿ ಅಶ್ವಿನ್ ಮತ್ತು ಇಂಗ್ಲೆಂಡ್ ಆಟಗಾರನ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ. ಅಶ್ವಿನ್ ಈ ಬಗ್ಗೆ ಅಂಪೈರ್‌ಗೆ ದೂರು ನೀಡುತ್ತಿದ್ದರು.

ಮಾತಿನ ಚಕಮಕಿ

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆಟಗಾರರ ನಡುವೆ ಗಲಾಟೆ ಕಾಣಿಸಿಕೊಂಡಿದೆ. ಆದರೆ, ಯಾವ ವಿಷಯದ ಬಗ್ಗೆ ಚರ್ಚೆ ಎಂಬುದು ಸ್ಪಷ್ಟವಾಗಿಲ್ಲ.

ಮೊದಲ ದಿನದಾಟ

ಭಾರತ ತಂಡ ಮೊದಲ ದಿನವೇ 6 ವಿಕೆಟ್ ಕಳೆದುಕೊಂಡು 336 ರನ್ ಗಳಿಸಿದೆ. ಜೈಸ್ವಾಲ್ ಇನ್ನೂ 179 ರನ್ ಗಳಿಸಿ ಅಜೇಯರಾಗಿದ್ದು, ದ್ವಿಶತಕದ ಅಂಚಿನಲ್ಲಿದ್ದಾರೆ.