15-10-2023

108MP ಕ್ಯಾಮೆರಾದ ಈ ಫೋನಿಗೆ ಬಂಪರ್ ಡಿಸ್ಕೌಂಟ್

ಫ್ಲಿಪ್‌ಕಾರ್ಟ್ ಆಫರ್

ಫ್ಲಿಪ್‌ಕಾರ್ಟ್'ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ನಡೆಯುತ್ತಿದ್ದು ಇಂದು ಕೊನೆಯ ದಿನ ಆಕರ್ಷಕ ಡಿಸ್ಕೌಂಟ್'ನಲ್ಲಿ ಅನೇಕ ಸ್ಮಾರ್ಟ್'ಫೋನುಗಳು ಕಾಣಿಸಿಕೊಂಡಿದೆ.

ರಿಯಲ್ ಮಿ 11 5ಜಿ

ರಿಯಲ್ ಮಿ ಕಂಪನಿ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ ರಿಯಲ್‌ಮಿ 11 5G ಫೋನ್ ಕೂಡ ರಿಯಾಯಿತಿ ದರಲ್ಲಿ ಸೇಲ್ ಆಗುತ್ತಿದೆ.

ಶೇ. 19 ರಷ್ಟು ಡಿಸ್ಕೌಂಟ್

ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್‌ ಸೇಲ್​ನಲ್ಲಿ ರಿಯಲ್‌ಮಿ 11 5G ಮೊಬೈಲ್‌ ಶೇ. 19 ರಷ್ಟು ರಿಯಾಯಿತಿ ಪಡೆದುಕೊಂಡಿದೆ.

16,999ರೂ.

ರಿಯಲ್‌ಮಿ 11 5G ಫೋನಿನ 8 GB RAM + 128 GB ವೇರಿಯಂಟ್‌ ಫೋನನ್ನು ಈಗ ಕೇವಲ 16,999ರೂ. ಗೆ ಖರೀದಿಸಬಹುದು.

ಕ್ಯಾಮೆರಾ

ಈ ಮೊಬೈಲ್‌ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಮೊದಲ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್​ನಿಂದ ಕೂಡಿದೆ.

ಪ್ರೊಸೆಸರ್

6nm ಮೀಡಿಯಾ ಟೆಕ್‌ ಡೈಮೆನ್ಸಿಟಿ 6100+ SoC ಪ್ರೊಸೆಸರ್‌ ವೇಗ ಹೊಂದಿದೆ. ಆಂಡ್ರಾಯ್ಡ್‌ 13-ಆಧಾರಿತ ರಿಯಲ್‌ಮಿ UI 4.0 ನಲ್ಲಿ ಕೆಲಸ ನಿರ್ವಹಿಸುತ್ತದೆ.

ಡಿಸ್ ಪ್ಲೇ

6 .72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ.

ಬ್ಯಾಟರಿ

5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 67W ಸೂಪರ್‌ವೋಕ್‌ ಚಾರ್ಜಿಂಗ್‌ ಸಪೋರ್ಟ್‌ ಮಾಡುತ್ತದೆ.

ಗಮನಿಸಿ: ವಿವೋ V29 ಪ್ರೊ ಸೇಲ್ ದಿಢೀರ್ ಆರಂಭ