14-10-2023
ರೋಹಿತ್ ಶರ್ಮಾ 300 ಸಿಕ್ಸ್: ಯಾರೂ ಮಾಡಿರದ ಸಾಧನೆ
ರೋಹಿತ್ ಅಬ್ಬರ
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರಿಸಿದ್ದಾರೆ.
300 ಸಿಕ್ಸರ್
ಪಾಕ್ ವಿರುದ್ಧ ಸಿಕ್ಸರ್ಗಳ ಮಳೆ ಸುರಿಸುವ ಮೂಲಕ ರೋಹಿತ್ ಶರ್ಮಾ 50 ಓವರ್‌ಗಳಲ್ಲಿ 300 ಸಿಕ್ಸರ್‌ಗಳನ್ನು ಪೂರೈಸಿದ ಮೊದಲ ಭಾರತೀಯರಾಗಿದ್ದಾರೆ.
3ನೇ ಆಟಗಾರ
ರೋಹಿತ್, ಕ್ರಿಸ್ ಗೇಲ್ ಮತ್ತು ಶಾಹಿದ್ ಅಫ್ರಿದಿ ನಂತರ ಏಕದಿನ ಮಾದರಿಯಲ್ಲಿ 300 ಸಿಕ್ಸರ್‌ಗಳನ್ನು ಸಿಡಿಸಿದ ಮೂರನೇ ಕ್ರಿಕೆಟಿಗ ಎನಿಸಿಕೊಂಡರು.
ಇತಿಹಾಸ ಸೃಷ್ಟಿ
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 300 ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ಸಾಧನೆ ಮಾಡಿದ್ದಾರೆ.
ಚೇಸ್ ಮಾಸ್ಟರ್
ರೋಹಿತ್ ಶರ್ಮಾ ವಿಶ್ವಕಪ್‌ನಲ್ಲಿ ಚೇಸಿಂಗ್ ಮಾಡುವಾಗ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಕೂಡ ನಿರ್ಮಿಸಿದ್ದಾರೆ.
36 ಬಾಲ್ 50 ರನ್
ಪಾಕ್ ವಿರುದ್ಧ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸಾಧನೆ ಮಾಡಿದರು.
ಪಾಕ್ ಆಲೌಟ್
ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ ಕೇವಲ 191 ರನ್ಗಳಿಗೆ ಆಲೌಟ್ ಆಯಿತು.
ಸಂಘಟಿತ ದಾಳಿ
ಭಾರತ ಪರ ಬುಮ್ರಾ, ಕುಲ್ದೀಪ್, ಸಿರಾಜ್, ಜಡೇಜಾ ಹಾಗೂ ಹಾರ್ದಿಕ್ ಸಂಘಟಿತ ದಾಳಿ ನಡೆಸಿ ತಲಾ 2 ವಿಕೆಟ್ ಕಿತ್ತರು.
ಶುಭ್ಮನ್ ಗಿಲ್ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ
ಇನ್ನಷ್ಟು ಓದಿ