Team India (9)

ಟೀಮ್ ಇಂಡಿಯಾದಲ್ಲಿ ಬಿರುಗಾಳಿ: 2024 ರಲ್ಲಿ ಏನೆಲ್ಲ ಬದಲಾವಣೆ ಆಗುತ್ತೇ ನೋಡಿ

01 January 2024

Author: Vinay Bhat

TV9 Kannada Logo For Webstory First Slide
Team India (8)

2024 ರಲ್ಲಿ, ಭಾರತೀಯ ಅಭಿಮಾನಿಗಳು ಟೀಮ್ ಇಂಡಿಯಾದಲ್ಲಿ ಕೆಲವು ಬಹುದೊಡ್ಡ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಅವು ಯಾವುವು ನೋಡೋಣ.

2024ರಲ್ಲಿ ಬದಲಾವಣೆ

Team India (7)

ಮೊದಲ ಹಠಾತ್ ಬದಲಾವಣೆಯನ್ನು ರೋಹಿತ್ ಶರ್ಮಾ ರೂಪದಲ್ಲಿ ಕಾಣಬಹುದು. ಹಿಟ್'ಮ್ಯಾನ್ ಅವರು ಒಂದು ಬಾದರಿಗೆ ನಿವೃತ್ತಿ ಘೋಷಿಸಬಹುದು.

ರೋಹಿತ್ ನಿವೃತ್ತಿ

Team India (6)

ಎಂಎಸ್ ಧೋನಿ ತಮ್ಮ ಕೊನೆಯ ಐಪಿಎಲ್ ಅನ್ನು 2024 ರಲ್ಲಿ ಆಡಬಹುದು. ಅರ್ಥಾತ್ ಅವರು ಇಲ್ಲಿಂದಲೇ ನಿವೃತ್ತಿ ಘೋಷಿಸಬಹುದು.

ಧೋನಿ ನಿವೃತ್ತಿ

2024 ರಲ್ಲಿ ಟೀಮ್ ಇಂಡಿಯಾದಲ್ಲಿ ಹೊಸ ನಾಯಕನನ್ನು ಕಾಣಬಹುದು. ರೋಹಿತ್ ನಂತರ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ನೋಡಬೇಕು.

ಹೊಸ ನಾಯಕ

ರಿಷಭ್ ಪಂತ್ ಕ್ರಿಕೆಟ್ ನಿಂದ ದೂರವಾಗಿ ಒಂದು ವರ್ಷ ಕಳೆದಿವೆ. ಕ್ರಿಕೆಟ್ ಅಭಿಮಾನಿಗಳು ಅವರ ಆಗಮನಕ್ಕೆ ಕಾಯುತ್ತಿದ್ದಾರೆ. ಇದು 2024 ರಲ್ಲಿ ಆಗಲಿದೆ.

ಪಂತ್ ಕಮ್'ಬ್ಯಾಕ್

ರೋಹಿತ್ ಶರ್ಮಾ ನಿವೃತ್ತಿಯಾದರೆ ಭಾರತಕ್ಕೆ ಹೊಸ ಆರಂಭಿಕ ಜೋಡಿ ಶಾಶ್ವತವಾಗಿ ಸಿಗಬಹುದು. ಇದು ಶುಭ್'ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಆಗಬಹುದು.

ಹೊಸ ಆರಂಭಿಕ ಜೋಡಿ

ಈ ಬದಲಾವಣೆಗಳು ಸಂಭವಿಸಿದಾಗ, ಭಾರತೀಯ ಕ್ರಿಕೆಟ್ ತನ್ನನ್ನು ಹೇಗೆ ನಿಭಾಯಿಸುತ್ತದೆ?, ಹೇಗೆ ಪ್ರದರ್ಶನ ನೀಡುತ್ತದೆ ಎಂಬುದು ನೋಡಬೇಕಿದೆ.

ಕುತೂಹಲ