ಕ್ಷಣಗಣನೆ: ರೋಹಿತ್ ಶರ್ಮಾ ಬಗ್ಗೆ ಬಿಸಿಸಿಐ ಬಹುದೊಡ್ಡ ಘೋಷಣೆ

ಕ್ಷಣಗಣನೆ: ರೋಹಿತ್ ಶರ್ಮಾ ಬಗ್ಗೆ ಬಿಸಿಸಿಐ ಬಹುದೊಡ್ಡ ಘೋಷಣೆ

30 November 2023

Author: Vinay Bhat

TV9 Kannada Logo For Webstory First Slide
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗೆ ಇಂದು ಬಿಸಿಸಿಐ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗೆ ಇಂದು ಬಿಸಿಸಿಐ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಿದೆ.

ಭಾರತ ತಂಡ ಪ್ರಕಟ

ತಂಡವನ್ನು ಹೆಸರಿಸುವ ಜೊತೆಗೆ ರೋಹಿತ್ ಶರ್ಮಾ ಬಗ್ಗೆ ಇಂದು ಬಿಸಿಸಿಐ ಬಹುದೊಡ್ಡ ಘೋಷಣೆ ಮಾಡಲಿದೆ ಎನ್ನಲಾಗಿದೆ.

ತಂಡವನ್ನು ಹೆಸರಿಸುವ ಜೊತೆಗೆ ರೋಹಿತ್ ಶರ್ಮಾ ಬಗ್ಗೆ ಇಂದು ಬಿಸಿಸಿಐ ಬಹುದೊಡ್ಡ ಘೋಷಣೆ ಮಾಡಲಿದೆ ಎನ್ನಲಾಗಿದೆ.

ರೋಹಿತ್ ಶರ್ಮಾ

T20I ನಲ್ಲಿ ರೋಹಿತ್ ಶರ್ಮಾ ಭವಿಷ್ಯ ಏನಾಗಬಹುದು ಎಂದು ಬಹಿರಂಗವಾಗಲಿದೆ. ಟಿ20ಗೆ ಕಮ್'ಬ್ಯಾಕ್ ಮಾಡಲು ಬಿಸಿಸಿಐ ರೋಹಿತ್ ಮನವೊಲಿಸುತ್ತಿದೆ.

T20I ನಲ್ಲಿ ರೋಹಿತ್ ಶರ್ಮಾ ಭವಿಷ್ಯ ಏನಾಗಬಹುದು ಎಂದು ಬಹಿರಂಗವಾಗಲಿದೆ. ಟಿ20ಗೆ ಕಮ್'ಬ್ಯಾಕ್ ಮಾಡಲು ಬಿಸಿಸಿಐ ರೋಹಿತ್ ಮನವೊಲಿಸುತ್ತಿದೆ.

ರೋಹಿತ್ T20I ಭವಿಷ್ಯ

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರನ್ನು ಟಿ20 ನಾಯಕನಾಗಿ ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಇದಕ್ಕೆ ರೋಹಿತ್ ಒಪ್ಪುತ್ತಾರ ನೋಡಬೇಕು.

ಟಿ20 ಕ್ಯಾಪ್ಟನ್?

ರೋಹಿತ್ ಶರ್ಮಾ ತನ್ನ ಕೊನೆಯ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಆಡಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಟಿ20 ವಿಶ್ವಕಪ್'ನಲ್ಲಿ ಕೊನೆಯದಾಗಿ ಆಡಿದ್ದರು.

ಕೊನೆಯ ಪಂದ್ಯ ಯಾವಾಗ?

ಏಕದಿನ ವಿಶ್ವಕಪ್'ನಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದ ರೀತಿ ಕಂಡಿ ಬಿಸಿಸಿಐ ಸಂತಸಗೊಂಡಿದೆ. ಹೀಗಾಗಿ ಟಿ20ಗೆ ಮರಳಿ ಕರೆತರುವ ಪ್ರಯತ್ನ ನಡೆಯುತ್ತಿದೆ.

ಬಿಸಿಸಿಐ ಸಂತಸ

ರೋಹಿತ್ ಒಪ್ಪಿದರೆ ತಂಡಕ್ಕೆ ಬಲಿಷ್ಠ ನಾಯಕ ಸಿಗುತ್ತಾನೆ. ಇಲ್ಲವಾದರೆ ಸೂರ್ಯಕುಮಾರ್ ಯಾದವ್ ಅವರನ್ನು ಆಫ್ರಿಕಾ ವಿರುದ್ಧದ ಟಿ20ಗೆ ನಾಯಕನಾಗು ಆಯ್ಕೆ ಮಾಡಲಾಗುತ್ತದೆ.

ಸೂರ್ಯಕುಮಾರ್

ದ್ರಾವಿಡ್ ಕೋಚಿಂಗ್ ಒಪ್ಪಂದವನ್ನು ಕೂಡ ವಿಸ್ತರಿಸಲಾಗಿದೆ. ಹೀಗಾಗಿ ದ್ರಾವಿಡ್-ರೋಹಿತ್ ಜೋಡಿ ಮತ್ತೊಮ್ಮೆ ಜೊತೆಯಾಗಬೇಕು ಎಂಬುದು ಬಿಸಿಸಿಐ ಆಶಯ.

ರೋಹಿತ್-ದ್ರಾವಿಡ್