Rohit Sharma1 (1)

1 ಪಂದ್ಯ, 5 ದಾಖಲೆ: ಮನಸ್ಸು ಮಾಡಿದರೆ ರೋಹಿತ್​ಗೆ ಇದು ಅಸಾಧ್ಯವಲ್ಲ

08 Oct 2023

Pic credit - Google

IND vs AUS ODI World Cup (3)

ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ಏಕದಿನ ವಿಶ್ವಕಪ್ ಪಂದ್ಯವು ಚೆನ್ನೈನ ಐಕಾನಿಕ್ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ-ಆಸ್ಟ್ರೇಲಿಯಾ

ನಾಯಕ ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ ವಿಶೇಷ ದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ. ಅದು ಒಂದೆರಡಲ್ಲ, ಐದು ದಾಖಲೆ ರೋಹಿತ್ ಹೆಸರಿಗಾಗಬಹುದು.

ನಾಯಕ ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ ವಿಶೇಷ ದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ. ಅದು ಒಂದೆರಡಲ್ಲ, ಐದು ದಾಖಲೆ ರೋಹಿತ್ ಹೆಸರಿಗಾಗಬಹುದು.

ರೋಹಿತ್ ದಾಖಲೆ

ರೋಹಿತ್ ಮೂರು ಸಿಕ್ಸರ್‌ಗಳನ್ನು ಸಿಡಿಸುವಲ್ಲಿ ಯಶಸ್ವಿಯಾದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ ಸಾರ್ವಕಾಲಿಕ ದಾಖಲೆಯನ್ನು ಮುರಿಯಬಹುದು.

ರೋಹಿತ್ ಮೂರು ಸಿಕ್ಸರ್‌ಗಳನ್ನು ಸಿಡಿಸುವಲ್ಲಿ ಯಶಸ್ವಿಯಾದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ ಸಾರ್ವಕಾಲಿಕ ದಾಖಲೆಯನ್ನು ಮುರಿಯಬಹುದು.

ಅತಿ ಹೆಚ್ಚು ಸಿಕ್ಸರ್ಸ್

ಏಕದಿನ ವಿಶ್ವಕಪ್​ನಲ್ಲಿ ರೋಹಿತ್ 17 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ 23 ಸಿಕ್ಸ್ ಸಿಡಿಸಿದ್ದಾರೆ. ಇನ್ನೂ 5 ಸಿಕ್ಸರ್‌ ಹೊಡೆದರೆ, ಸಚಿನ್ ದಾಖಲೆ ಮುರಿಯುತ್ತಾರೆ.

ಭಾರತ ಪರ ಹೆಚ್ಚು ಸಿಕ್ಸ್

ರೋಹಿತ್ 17 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ 978 ರನ್ ಗಳಿಸಿದ್ದಾರೆ. ಸಚಿನ್ ಮತ್ತು ಎಬಿಡಿ ಸಾರ್ವಕಾಲಿಕ ದಾಖಲೆ ಮುರಿಯಲು ಇನ್ನೂ 22 ರನ್ ಅಗತ್ಯವಿದೆ.

ವೇಗದ1000 ರನ್

ರೋಹಿತ್ ODI ವಿಶ್ವಕಪ್‌ನಲ್ಲಿ ಆರು ಶತಕ ಗಳಿಸಿದ್ದಾರೆ, ಇದು ತೆಂಡೂಲ್ಕರ್ ಮೊತ್ತಕ್ಕೆ ಸಮಾನವಾಗಿದೆ. ಬಲಗೈ ಬ್ಯಾಟರ್ 1 ಶತಕ ಬಂದರೆ ದಾಖಲೆ ನಿರ್ಮಿಸಲಿದ್ದಾರೆ.

ಅತಿ ಹೆಚ್ಚು 100

ರೋಹಿತ್ 251 ODIಗಳಲ್ಲಿ 30 ಶತಕಗಳನ್ನು ಗಳಿಸಿದ್ದಾರೆ. ರಿಕಿ ಪಾಂಟಿಂಗ್ ಕೂಡ30 ODI ಶತಕಗಳನ್ನು ಗಳಿಸಿದ್ದಾರೆ. ರೋಹಿತ್ ಇಂದು ಶತಕ ಬಾರಿಸಿದರೆ ಅದು ದಾಖಲೆ ಆಗಲಿದೆ.

ODI ಶತಕಗಳ ದಾಖಲೆ

ಸೇಡು: 36 ವರ್ಷಗಳಿಂದ ಕಾದು ಕುಳಿತಿದೆ ಟೀಮ್ ಇಂಡಿಯಾ