ಹೋಳಿ ಸಂಭ್ರಮದಲ್ಲಿ ಮಿಂದೆದ್ದ ಐಪಿಎಲ್ ಸ್ಟಾರ್​ಗಳು

26 March2024

Author: Vinay Bhat

ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಎಂಐ ತಂಡದ ಸಹ ಆಟಗಾರರು ಮತ್ತು ಅವರ ಕುಟುಂಬದೊಂದಿಗೆ ಹೋಳಿ ಹಬ್ಬ ಆಚರಿಸಿದರು.

ರೋಹಿತ್ ಶರ್ಮಾ

ದೆಹಲಿ ಕ್ಯಾಪಿಟಲ್ಸ್ ತಾರೆಗಳಾದ ಮುಖೇಶ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಸಂಭ್ರಮಾಚರಣೆಯ ಸಮಯದಲ್ಲಿ 'ಪುಷ್ಪ' ಸ್ಟೈಲ್​ನಲ್ಲಿ ಪೋಸ್ ಕೊಟ್ಟರು.

ಪುಷ್ಪ ಸ್ಟೈಲ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಮತ್ತು ಕುಲದೀಪ್ ಯಾದವ್ ಹೋಳಿ ಸಂಭ್ರಮಾಚರಣೆಯಲ್ಲಿ ಕಂಡುಬಂದಿದ್ದು ಹೀಗೆ.

ಬ್ರೋಮಾನ್ಸ್

ಕೆಕೆಆರ್ ನಾಯಕ, ಶ್ರೇಯಸ್ ಅಯ್ಯರ್ ಮತ್ತು ಮಾರ್ಗದರ್ಶಕ ಗೌತಮ್ ಗಂಭೀರ್ ನೈಟ್ ರೈಡರ್ಸ್ ಶಿಬಿರದಲ್ಲಿ ಹೋಳಿ ಆಚರಿಸಿದರು.

ಅಯ್ಯರ್-ಗಂಭೀರ್

ಕೋಲ್ಕತ್ತಾ ನೈಟ್ ರೈಡರ್ಸ್ ಗ್ಯಾಂಗ್ ಹೋಳಿ ಸಂಭ್ರಮಾಚರಣೆ ವೇಳೆ ಫೋಟೋಗಳಿಗೆ ಪೋಸ್ ನೀಡಿದ ಕ್ಷಣ.

ಕೆಕೆಆರ್

ದೆಹಲಿಯ ಕೋಚ್ ರಿಕಿ ಪಾಂಟಿಂಗ್ ಕೂಡ ಹೋಳಿ ಸಂಭ್ರಮಾಚರಣೆಯಲ್ಲಿ ಉತ್ಸಾಹದಿಂದ ಕಾಣುತ್ತಿದ್ದರು.

ಪಂಟರ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಾದ ಪೃಥ್ವಿ ಶಾ, ಅಕ್ಷರ್ ಪಟೇಲ್ ಮತ್ತು ಇತರರು ಹೋಳಿ ಸೆಲ್ಫಿಗೆ ಪೋಸ್ ನೀಡಿದ್ದಾರೆ.

ಡಿಸಿ ಕ್ಯಾಂಪ್

ಜೋಸ್ ಬಟ್ಲರ್ ಮತ್ತು ಯುಜ್ವೇಂದ್ರ ಚಹಾಲ್ ಹೋಲಿ ಆಚರಣೆಯ ಸಮಯದಲ್ಲಿ ಚಹಾಲ್ ಸ್ಟೈಲ್​ನಲ್ಲಿ ಪೋಸ್ ಕೊಟ್ಟರು.

ಚಹಾಲ್ ಪೋಸ್!