09-10-2023

ಕಪ್ಪು ಕನ್ನಡಕದ ಸುಂದರಿ: ರೋಹಿತ್ ಪತ್ನಿಯ ಫೋಟೋ ವೈರಲ್

ಭಾರತ-ಆಸ್ಟ್ರೇಲಿಯಾ

ಐಸಿಸಿ ವಿಶ್ವಕಪ್'ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಭಾರತ ಭರ್ಜರಿ ಶುಭಾರಂಭ ಮಾಡಿದೆ.

ಸ್ಟೇಡಿಯಂ ಫುಲ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಚಿದಂಬರಂ ಸ್ಟೇಡಿಯಂ ಸಂಪೂರ್ಣ ಭರ್ತಿ ಆಗಿತ್ತು.

ರಿತಿಕಾ ಹಾಜರ್

ಈ ಪಂದ್ಯ ವೀಕ್ಷಣೆಗೆ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ಜೆ ಕೂಡ ಹಾಜರಿದ್ದರು. ಇದರ ಫೋಟೋ ವೈರಲ್ ಆಗುತ್ತಿದೆ.

ಈ ಪಂದ್ಯ ವೀಕ್ಷಣೆಗೆ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ಜೆ ಕೂಡ ಹಾಜರಿದ್ದರು. ಇದರ ಫೋಟೋ ವೈರಲ್ ಆಗುತ್ತಿದೆ.

ಕಪ್ಪು ಕನ್ನಡಕ

ರಿತಿಕಾ ಕಪ್ಪು ಕನ್ನಡ ಧರಿಸಿ ಟೀಮ್ ಇಂಡಿಯಾಕ್ಕೆ ಸಪೋರ್ಟ್ ಮಾಡುತ್ತಿರುವುದು ಕಂಡುಬಂತು. ಫ್ಯಾನ್ಸ್ ಇವರನ್ನು ಕಂಡು ಖುಷಿ ಪಟ್ಟರು.

ಕಪ್ಪು ಕನ್ನಡಕ ಸ್ಟೋರಿ

ರಿತಿಕಾ 2019 ರ ವಿಶ್ವಕಪ್‌ಗೆ ಕೂಡ ಕಪ್ಪು ಕನ್ನಡಕವನ್ನು ಧರಿಸಿ ಆಗಮಿಸಿದ್ದರು. ಆ ವಿಶ್ವಕಪ್‌ನಲ್ಲಿ ರೋಹಿತ್ ಐದು ಶತಕಗಳನ್ನು ಗಳಿಸಿದರು. ಈ ಬಾರಿ ಇವರ ಪ್ರದರ್ಶನ ಹೇಗಿರುತ್ತೆ ನೋಡಬೇಕು.

ಅಶ್ವಿನ್ ಪತ್ನಿ

ಈ ಪಂದ್ಯ ವೀಕ್ಷಿಸಲು ರಿತಿಕಾ ಜೊತೆ ರವಿಚಂದ್ರನ್ ಅಶ್ವಿನ್ ಅವರ ಪತ್ನಿ ಪ್ರೀತಿ ಕೂಡ ಬಂದಿದ್ದರು. ಅಶ್ವಿನ್ ಅವರ ಇಬ್ಬರು ಮಕ್ಕಳೂ ಕೂಡ ಹಾಜರಿದ್ದರು.

ಮುಂದಿನ ಪಂದ್ಯ

ವಿಶ್ವಕಪ್​ನಲ್ಲಿ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಆಡಲಿದ್ದು, ಇದು ಅಕ್ಟೋಬರ್ 11 ರಂದು ದೆಹಲಿಯಲ್ಲಿ ನಡೆಯಲಿದೆ.

World Cup: ಇಂದು ನ್ಯೂಜಿಲೆಂಡ್-ನೆದರ್ಲೆಂಡ್ಸ್ ಮುಖಾಮುಖಿ