ಗಿಲ್-ಸಾರಾ ತೆಂಡೂಲ್ಕರ್ ತಬ್ಬಿಕೊಂಡ ಫೋಟೋ ವೈರಲ್

09-November-2023

ಭಾರತದ ಸ್ಟಾರ್ ಓಪನರ್ ಶುಭ್‌ಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಗಿಲ್-ಸಾರಾ ಫೋಟೋ

ಫೋಟೋದಲ್ಲಿ, ಸಾರಾ ಅವರು ಗಿಲ್​ನನ್ನು ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು. ಈ ಫೋಟೋ ಹೆಚ್ಚು ವೈರಲ್ ಆಗುತ್ತಿದ್ದು, ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.

ತಬ್ಬಿಕೊಂಡ ಫೋಟೋ

ಅಭಿಮಾನಿಗಳು ಗಿಲ್-ಸಾರಾ ಅವರನ್ನು ಒಟ್ಟಿಗೆ ನೋಡಲು ಭಯಸುತ್ತಿದ್ದಾರೆ. ಆದರೆ, ಈ ಬಗ್ಗೆ ಇವರಿಬ್ಬರು ಎಲ್ಲೂ ಬಾಯಿಬಿಟ್ಟಿಲ್ಲ.

ಫ್ಯಾನ್ಸ್ ಏನಂದ್ರು?

ಆದರೆ, ಫೋಟೋವನ್ನು ಕೂಲಂಕುಷವಾಗಿ ಗಮನಿಸಿದರೆ ಇದು ಫೇಕ್ ಫೋಟೋ ಎಂಬುದು ತಿಳಿಯುತ್ತದೆ. ಮೂಲ ಫೋಟೋದಲ್ಲಿ, ಸಾರಾ ಅವರ ಸಹೋದರ ಅರ್ಜುನ್ ಅವರೊಂದಿಗೆ ಇದ್ದಾರೆ.

ಫೇಕ್ ಫೋಟೋ

ಡೀಪ್​ಫೇಕ್ ಮೂಲಕ ಅರ್ಜುನ್ ಫೋಟೋದ ಜಾಗದಲ್ಲಿ ಗಿಲ್ ಅವರ ಫೋಟೋವನ್ನು ಫಿಕ್ಸ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ.

ಅರ್ಜುನ್ ಜಾಗದಲ್ಲಿ ಗಿಲ್

ಇತ್ತೀಚೆಗೆ ಸ್ಟಾರ್ ನಟಿಯರಾದ ನಟಿ ರಶ್ಮಿಕಾ ಮಂದಣ್ಣ ಮತ್ತು ಕತ್ರಿನಾ ಕೈಫ್ ಅವರ ಫೋಟೋವನ್ನು ಸಹ ಡೀಪ್​ಫೇಕ್ ಮಾಡಿದ್ದು, ವೈರಲ್ ಆಗಿತ್ತು.

ಕತ್ರಿನಾ-ರಶ್ಮಿಕಾ

ಈ ಘಟನೆಗಳ ಕುರಿತು ತನಿಖೆ ನಡೆಸಲು ಕೇಂದ್ರ ಐಟಿ ಸಚಿವಾಲಯ ಮುಂದಾಗಿದೆ. ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಹಾಕಲು X ಮತ್ತು Instaಕ್ಕೆ ಎಚ್ಚರಿಸಿದೆ.

ಕಠಿಣ ಕ್ರಮ?

ಗಿಲ್ ಮತ್ತು ಸಾರಾ ಬಗ್ಗೆ ಮಾತನಾಡುವುದಾದರೆ, ಇಬ್ಬರೂ ಇತ್ತೀಚೆಗೆ ಮುಂಬೈನ ಹೋಟೆಲ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋ ಕೂಡ ವೈರಲ್ ಆಗಿತ್ತು.

ಗಿಲ್-ಸಾರಾ

ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಯಾಲರಿ ಪಡೆಯುತ್ತಿರುವ ಪ್ಲೇಯರ್ಸ್ ಯಾರು ಗೊತ್ತೇ?