ಈ ಬಾರಿ ಐಪಿಎಲ್ ಆಡಲು ಸಾಧ್ಯವಿಲ್ಲ ಸರ್ಫರಾಜ್ ಖಾನ್

ಈ ಬಾರಿ ಐಪಿಎಲ್ ಆಡಲು ಸಾಧ್ಯವಿಲ್ಲ ಸರ್ಫರಾಜ್ ಖಾನ್

19-February-2024

Author: Vinay Bhat

TV9 Kannada Logo For Webstory First Slide
ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ 26 ವರ್ಷದ ಯುವ ಸರ್ಫರಾಜ್ ಖಾನ್ ಭರವಸೆ ಮೂಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ 26 ವರ್ಷದ ಯುವ ಸರ್ಫರಾಜ್ ಖಾನ್ ಭರವಸೆ ಮೂಡಿಸಿದ್ದಾರೆ.

ಸರ್ಫರಾಜ್ ಖಾನ್

ತನ್ನ ಚೊಚ್ಚಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸರ್ಫರಾಜ್ ಅರ್ಧಶತಕ ಬಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ತನ್ನ ಚೊಚ್ಚಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸರ್ಫರಾಜ್ ಅರ್ಧಶತಕ ಬಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

2 ಅರ್ಧಶತಕ

ಸರ್ಫರಾಜ್ ಈಗಾಗಲೇ ದೇಶಿಯ ಕ್ರಿಕೆಟ್‌ನಲ್ಲಿ ಸಾವಿರಾರು ರನ್ ಗಳಿಸಿದ್ದಾರೆ. ಐಪಿಎಲ್‌ನ ಕೆಲವು ಪಂದ್ಯಗಳಲ್ಲೂ ಸ್ಫೋಟಕ ಆಟ ಆಡಿದ್ದರು.

ಸರ್ಫರಾಜ್ ಈಗಾಗಲೇ ದೇಶಿಯ ಕ್ರಿಕೆಟ್‌ನಲ್ಲಿ ಸಾವಿರಾರು ರನ್ ಗಳಿಸಿದ್ದಾರೆ. ಐಪಿಎಲ್‌ನ ಕೆಲವು ಪಂದ್ಯಗಳಲ್ಲೂ ಸ್ಫೋಟಕ ಆಟ ಆಡಿದ್ದರು.

ದೇಶೀಯ ರನ್ ದೊರೆ

ಭಾರತಕ್ಕೆ ಪದಾರ್ಪಣೆ ಮಾಡಿ ಭರವಸೆ ಮೂಡಿಸಿರುವ ಸರ್ಫರಾಜ್ ಖಾನ್ ಅವರು ಐಪಿಎಲ್ 2024 ರಲ್ಲಿ ಕಾಣಿಸುವುದಿಲ್ಲ. ಏಕೆಂದರೆ ಅವರು ಹರಾಜಿನಲ್ಲಿ ಮಾರಾಟವಾಗಲಿಲ್ಲ.

ಈ ಬಾರಿ ಅನ್​ಸೋಲ್ಡ್

ಸರ್ಫರಾಜ್ ಖಾನ್ ಕಳೆದ ಋತುವಿನವರೆಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಆದರೆ ಈ ಬಾರಿ ಐಪಿಎಲ್ 2024 ಹರಾಜಿಗೂ ಮುನ್ನ ಡೆಲ್ಲಿ ಅವರನ್ನು ಬಿಡುಗಡೆ ಮಾಡಿತ್ತು.

ಡೆಲ್ಲಿಯಿಂದ ರಿಲೀಸ್

ಸರ್ಫರಾಜ್ ಖಾನ್ ಅವರನ್ನು ಐಪಿಎಲ್ 2024 ಹರಾಜಿನಲ್ಲಿ ಯಾವ ತಂಡವೂ ಖರೀದಿಸಲಿಲ್ಲ. ಆದಾಗ್ಯೂ, ಇನ್ನುಕೂಡ ಯಾವುದೇ ತಂಡವು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು.

ಐಪಿಎಲ್ 2024 ಹರಾಜು

ಈವರೆಗೆ ಸರ್ಫರಾಜ್ ಒಪ್ಪಂದ 20 ಲಕ್ಷಕ್ಕೆ ಇತ್ತು, ಆದರೆ ಈಗ ಅವರು ಅಂತರರಾಷ್ಟ್ರೀಯ ಕ್ರಿಕೆಟಿಗರಾಗಿರುವುದರಿಂದ ಅವರ ಮೂಲ ಬೆಲೆ 50 ಲಕ್ಷಕ್ಕೆ ಏರಿಕೆಯಾಗಿದೆ.

ಮೂಲ ಬೆಲೆ ಏರಿಕೆ