ಲೈವ್ ಮ್ಯಾಚ್​ನಲ್ಲಿ ಸರ್ಫರಾಜ್ ಖಾನ್ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು ಯಾರಿಗೆ?

26-02-2024

ಲೈವ್ ಮ್ಯಾಚ್​ನಲ್ಲಿ ಸರ್ಫರಾಜ್ ಖಾನ್ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು ಯಾರಿಗೆ?

Author: Vinay Bhat

TV9 Kannada Logo For Webstory First Slide
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ರಾಂಚಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಸನಿಹದಲ್ಲಿದೆ. ನಾಲ್ಕನೇ ದಿನ ಭಾರತ ತಂಡಕ್ಕೆ ಕೇವಲ 152 ರನ್‌ಗಳ ಅಗತ್ಯವಿದೆ.

ಗೆಲುವಿನತ್ತ ಭಾರತ

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ರಾಂಚಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಸನಿಹದಲ್ಲಿದೆ. ನಾಲ್ಕನೇ ದಿನ ಭಾರತ ತಂಡಕ್ಕೆ ಕೇವಲ 152 ರನ್‌ಗಳ ಅಗತ್ಯವಿದೆ.

ಮೂರನೇ ದಿನ, ಇಂಗ್ಲೆಂಡ್ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ, ಭಾರತದ ಯುವ ಸರ್ಫರಾಜ್ ಖಾನ್ ಅದ್ಭುತ ಕ್ಯಾಚ್ ಹಿಡಿದರು. ಇದನ್ನು ಕಂಡು ಎಲ್ಲರೂ ದಂಗಾದರು.

ಸರ್ಫರಾಜ್ ಖಾನ್

ಮೂರನೇ ದಿನ, ಇಂಗ್ಲೆಂಡ್ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ, ಭಾರತದ ಯುವ ಸರ್ಫರಾಜ್ ಖಾನ್ ಅದ್ಭುತ ಕ್ಯಾಚ್ ಹಿಡಿದರು. ಇದನ್ನು ಕಂಡು ಎಲ್ಲರೂ ದಂಗಾದರು.

ಡೈವಿಂಗ್ ಕ್ಯಾಚ್

ನಾಲ್ಕನೇ ಟೆಸ್ಟ್​ನ ಮೂರನೇ ದಿನ, ಟಾಮ್ ಹಾರ್ಟ್ಲಿ ಲಾಂಗ್ ಆನ್‌ ಕಡೆಗೆ ಬಡಿದಾಗ ಸರ್ಫರಾಜ್ ಖಾನ್ ಅವರು ಅದ್ಭುತ ಡೈವ್ ಮಾಡಿ ಕ್ಯಾಚ್ ಪಡೆದರು.

ಫ್ಲೈಯಿಂಗ್ ಕಿಸ್

ಅದ್ಭುತ ಕ್ಯಾಚ್ ಹಿಡಿದ ನಂತರ ಸರ್ಫರಾಜ್ ಸ್ಟ್ಯಾಂಡ್‌ನಲ್ಲಿದ್ದ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಈ ವಿಡಿಯೋ ಸಖತ್ ವೈರಲ್ ಆಗಿದೆ.

ಟೀಕೆಗಳಿಗೆ ಉತ್ತರ

ಅಧಿಕ ತೂಕದ ಕಾರಣದಿಂದ ಸರ್ಫರಾಜ್ ಅವರನ್ನು ಗೇಲಿ ಮಾಡಲಾಗಿತ್ತು. ಆದರೆ ಇಲ್ಲಿ ಅವರು ಡೈವಿಂಗ್ ಕ್ಯಾಚ್ ತೆಗೆದುಕೊಂಡು ಗೇಲಿ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ.

ಚೊಚ್ಚಲ ಸರಣಿ

ಸರ್ಫರಾಜ್ ಖಾನ್ ಈ ಸರಣಿ ಮೂಲಕ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿಯೇ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಸಿಡಿಸಿದರು.

ಸರಣಿ ಕೈವಶ

ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡ 2-1 ಮುನ್ನಡೆ ಸಾಧಿಸಿದ್ದು, ನಾಲ್ಕನೇ ಪಂದ್ಯದಲ್ಲಿ ಗೆದ್ದರೆ ಭಾರತ ಸರಣಿ ಕೈವಶ ಮಾಡಿಕೊಳ್ಳಲಿದೆ.