ಐಪಿಎಲ್ 2024 ಹರಾಜು ಮುನ್ನ ರಿಲೀಸ್ ಆದ ಭಾರತದ ಸ್ಟಾರ್ ವೇಗಿಗಳು
28 November 2023
RCB ಐಪಿಎಲ್ 2021 ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್ ಅನ್ನು ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ ಬಿಡುಗಡೆ ಮಾಡಿದೆ.
ಹರ್ಷಲ್ ಪಟೇಲ್ (RCB)
KKR ಶಾರ್ದೂಲ್ ಠಾಕೂರ್ ಅವರನ್ನು ದೆಹಲಿ ಕ್ಯಾಪಿಟಲ್ಸ್‌ನಿಂದ 10.75 ಕೋಟಿ ರೂ. ಗೆ ವ್ಯಾಪಾರ ಮಾಡಿದ ಒಂದು ವರ್ಷದಲ್ಲೇ ಕೈಬಿಟ್ಟಿದೆ.
ಶಾರ್ದೂಲ್ ಠಾಕೂರ್ (ಕೆಕೆಆರ್)
2023 ರ ಋತುವಿನ ಎಂಟು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆಯಲು ಸಾಧ್ಯವಾದ ಉಮೇಶ್ ಯಾದವ್ ಅವರನ್ನು KKR ಬಿಡುಗಡೆ ಮಾಡಿದೆ.
ಉಮೇಶ್ ಯಾದವ್ (ಕೆಕೆಆರ್)
LSG ಐಪಿಎಲ್ 2023 ಮಿನಿ ಹರಾಜಿನಲ್ಲಿ ಉನದ್ಕತ್ ಅವರಿಗೆ ಸಹಿ ಹಾಕಿತ್ತು. ಆದರೆ ಹಿರಿಯ ವೇಗಿಯನ್ನು ಈಗ ಬಿಡುಗಡೆ ಮಾಡಲಾಗಿದೆ.
ಜಯದೇವ್ ಉನದ್ಕತ್ (LSG)
SRH ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಭರವಸೆಯ ಯುವ ವೇಗಿ ಕಾರ್ತಿಕ್ ತ್ಯಾಗಿಗೆ 4 ಕೋಟಿ ರೂ. ಗೆ ಖರೀದಿಸಿತ್ತು. ಆದರೆ, ಈ ಬಾರಿ ಬಿಡುಗಡೆ ಮಾಡಲಾಗಿದೆ.
ಕಾರ್ತಿಕ್ ತ್ಯಾಗಿ (SRH)
ದೆಹಲಿ ಕ್ಯಾಪಿಟಲ್ಸ್ ಚೇತನ್ ಸಕರಿಯಾ ಅವರನ್ನು ಐಪಿಎಲ್ 2022ರ ಮೆಗಾ ಹರಾಜಿನಲ್ಲಿ 4.20 ಕೋಟಿ ರೂ. ಗೆ ಸಹಿ ಮಾಡಿದ ನಂತರ ಈಗ ಬಿಡುಗಡೆ ಮಾಡಿದೆ.
ಚೇತನ್ ಸಕರಿಯಾ (DC)
ಗುಜರಾತ್ ಟೈಟಾನ್ಸ್ ಶಿವಂ ಮಾವಿಯನ್ನು 6 ಕೋಟಿ ರೂ. ಗೆ ಐಪಿಎಲ್ 2023 ರ ಹರಾಜಿನಲ್ಲಿ ಖರೀದಿಸಿತ್ತು. ಆದರೆ ಋತುವಿನ ಉದ್ದಕ್ಕೂ ಯಾವುದೇ ಪಂದ್ಯವನ್ನು ಆಡಲಿಲ್ಲ.
ಶಿವಂ ಮಾವಿ (ಜಿಟಿ)
RCB ಜೊತೆಗಿನ ಎರಡು ವರ್ಷಗಳ ಒಡನಾಟದಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದ ನಂತರ, ಸಿದ್ಧಾರ್ಥ್ ಕೌಲ್ ಅವರನ್ನು ಈ ಬಾರಿ ಕೈಬಿಡಲಾಗಿದೆ.
ಸಿದ್ಧಾರ್ಥ್ ಕೌಲ್ (RCB)
ಕೊಹ್ಲಿ ದಾಖಲೆ ಪುಡಿ ಪುಡಿ: RCB ಸೇರಿದ ತಕ್ಷಣ ಇತಿಹಾಸ ರಚಿಸಿದ ಗ್ರೀನ್