IND vs ENG ಪಂದ್ಯದ ಕಾಮೆಂಟರಿ ಅರ್ಧಕ್ಕೆ ಬಿಟ್ಟು ಹೊರಟ ಗವಾಸ್ಕರ್

03-02-2024

IND vs ENG ಪಂದ್ಯದ ಕಾಮೆಂಟರಿ ಅರ್ಧಕ್ಕೆ ಬಿಟ್ಟು ಹೊರಟ ಗವಾಸ್ಕರ್

Author: Vinay Bhat

TV9 Kannada Logo For Webstory First Slide
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯುತ್ತಿದೆ. ಮೊದಲ ದಿನ 336 ರನ್ ಗಳಿಸಿ ಭಾರತ ಯಶಸ್ಸು ಸಾಧಿಸಿತು.

2ನೇ ಟೆಸ್ಟ್

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯುತ್ತಿದೆ. ಮೊದಲ ದಿನ 336 ರನ್ ಗಳಿಸಿ ಭಾರತ ಯಶಸ್ಸು ಸಾಧಿಸಿತು.

ಈ ಪಂದ್ಯದ ನಡುವೆ ಕೆಟ್ಟ ಸುದ್ದಿಯೊಂದು ಬಂದಿತು. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರ ಅತ್ತೆ ವಿಧಿವಶರಾಗಿದ್ದಾರೆ.

ಕೆಟ್ಟ ಸುದ್ದಿ

ಈ ಪಂದ್ಯದ ನಡುವೆ ಕೆಟ್ಟ ಸುದ್ದಿಯೊಂದು ಬಂದಿತು. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರ ಅತ್ತೆ ವಿಧಿವಶರಾಗಿದ್ದಾರೆ.

ಸುನಿಲ್ ಗವಾಸ್ಕರ್ 2ನೇ ಟೆಸ್ಟ್ ಪಂದ್ಯದ ಮೊದಲ ದಿನ ಕಾಮೆಂಟರಿ ಮಾಡುತ್ತಿದ್ದರು. ಆದರೆ ಅತ್ತೆಯ ಸಾವಿನ ಸುದ್ದಿ ತಿಳಿದ ತಕ್ಷಣ ಕಾನ್ಪುರಕ್ಕೆ ತೆರಳ ಬೇಕಾಯಿತು.

ಕಾಮೆಂಟರಿ

ಸುನಿಲ್ ಗವಾಸ್ಕರ್ 2ನೇ ಟೆಸ್ಟ್ ಪಂದ್ಯದ ಮೊದಲ ದಿನ ಕಾಮೆಂಟರಿ ಮಾಡುತ್ತಿದ್ದರು. ಆದರೆ ಅತ್ತೆಯ ಸಾವಿನ ಸುದ್ದಿ ತಿಳಿದ ತಕ್ಷಣ ಕಾನ್ಪುರಕ್ಕೆ ತೆರಳ ಬೇಕಾಯಿತು.

ಸುನೀಲ್ ಗವಾಸ್ಕರ್

ಗವಾಸ್ಕರ್ ಅವರ ಪತ್ನಿ ಮಾರ್ಷನಿಲ್ ಗವಾಸ್ಕರ್ ಅವರು ಕಾನ್ಪುರದಲ್ಲೇ ಇದ್ದರು. ಕಾಮೆಂಟರಿ ಅರ್ಧಕ್ಕೆ ಬಿಟ್ಟು ಗವಾಸ್ಕರ್ ಕೂಡ ಕಾನ್ಪುರ ತಲುಪಿದ್ದಾರೆ.

ಮೊದಲ ಬಾರಿಯಲ್ಲ

ಈ ಹಿಂದೆ 2022 ರಲ್ಲಿ, ಗವಾಸ್ಕರ್ ಭಾರತ-ಬಾಂಗ್ಲಾದೇಶ ಪಂದ್ಯದಲ್ಲಿ ಕಾಮೆಂಟ್ ಮಾಡುವಾಗ, ಅವರ ತಾಯಿ ನಿಧನರಾದರು. ಆಗ ಕೂಡ ಅವರು ಹಿಂತಿರುಗಿದ್ದರು.

ಭಾರತದ ಸ್ಕೋರ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಮೊದಲ ದಿನ ಯಶಸ್ವಿ ಜೈಸ್ವಾಲ್ 179 ರನ್ ಗಳಿಸಿದ ಪರಿಣಾಮ, 336 ರನ್ ಗಳಿಸಿತ್ತು.

ಎರಡನೇ ದಿನ

ಇದೀಗ ಎರಡನೇ ದಿನದಾಟ ಆರಂಭವಾಗಿದ್ದು ಭಾರತ 450 ರನ್ ಗುರಿಯತ್ತ ಚಿನ್ನ ನೆಟ್ಟಿದೆ. ಇದರ ನಡುವೆ ಜೈಸ್ವಾಲ್ (209) ದ್ವಿಶತಕ ಸಿಡಿಸಿ ಔಟಾಗಿದ್ದಾರೆ.