ದುಸ್ಥಿತಿ: 11 ತಿಂಗಳಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯ ಗೆದ್ದಿಲ್ಲ ಭಾರತ

ದುಸ್ಥಿತಿ: 11 ತಿಂಗಳಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯ ಗೆದ್ದಿಲ್ಲ ಭಾರತ

29-January-2024

Author: Vinay Bhat

TV9 Kannada Logo For Webstory First Slide
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲುಂಣುತ್ತೆ ಎಂದು ಯಾರೂ ಭಾವಿಸಿರಲಿಲ್ಲ. ಹೈದರಾಬಾದ್‌ನಲ್ಲಿ ಅಚ್ಚರಿ ಫಲಿತಾಂಶ ಬಂತು.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲುಂಣುತ್ತೆ ಎಂದು ಯಾರೂ ಭಾವಿಸಿರಲಿಲ್ಲ. ಹೈದರಾಬಾದ್‌ನಲ್ಲಿ ಅಚ್ಚರಿ ಫಲಿತಾಂಶ ಬಂತು.

ಭಾರತಕ್ಕೆ ಸೋಲು

ಸರಣಿಯ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಇಂಗ್ಲೆಂಡ್ ತಂಡ ಭಾರತವನ್ನು 28 ರನ್‌ಗಳಿಂದ ಸೋಲಿಸಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಸರಣಿಯ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಇಂಗ್ಲೆಂಡ್ ತಂಡ ಭಾರತವನ್ನು 28 ರನ್‌ಗಳಿಂದ ಸೋಲಿಸಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್'ಗೆ ಜಯ

ಈ ಸೋಲು ಭಾರತೀಯ ಅಭಿಮಾನಿಗಳ ಕನಸಿನಲ್ಲಿಯೂ ಊಹಿಸಿರದಂತಹ ದುಸ್ಥಿತಿಗೆ ಸಿಲುಕಿದೆ. ರೋಹಿತ್ ಶರ್ಮಾ ಕೂಡ ಅದೇ ಶಾಕ್'ನಲ್ಲಿದೆ.

ಈ ಸೋಲು ಭಾರತೀಯ ಅಭಿಮಾನಿಗಳ ಕನಸಿನಲ್ಲಿಯೂ ಊಹಿಸಿರದಂತಹ ದುಸ್ಥಿತಿಗೆ ಸಿಲುಕಿದೆ. ರೋಹಿತ್ ಶರ್ಮಾ ಕೂಡ ಅದೇ ಶಾಕ್'ನಲ್ಲಿದೆ.

ಭಾರತದ ದುಸ್ಥಿತಿ

ಕಳೆದ 11 ತಿಂಗಳಲ್ಲಿ ಒಂದೇ ಒಂದು ಟೆಸ್ಟ್‌ನಲ್ಲಿಯೂ ಭಾರತ ಗೆದ್ದಿಲ್ಲ. ವಿಂಡೀಸ್ ಮತ್ತು ಆಫ್ರಿಕಾದಲ್ಲಿ 1-1 ಟೆಸ್ಟ್ ಗೆದ್ದಿದ್ದರೂ ಅದು ವಿದೇಶದಲ್ಲಿ.

ಸತತ 3 ಸೋಲು

ಮಾರ್ಚ್ 2023 ರಿಂದ ಜನವರಿ 2024 ರವರೆಗೆ, ಟೀಮ್ ಇಂಡಿಯಾ ತವರಿನಲ್ಲಿ 3 ಟೆಸ್ಟ್ ಪಂದ್ಯಗಳನ್ನು ಆಡಿದೆ. ಆದರೆ ಯಾವುದನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ.

ತವರಿನ ಪಂದ್ಯ

ಮಾರ್ಚ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಭಾರತ ಸೋತಿತು. 4ನೇ ಟೆಸ್ಟ್ ಡ್ರಾ. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ ಇದೀಗ ಸೋಲುಂಡಿದೆ.

ಸೋಲುಗಳು

ಮುಂದಿನ ಪಂದ್ಯ ಫೆಬ್ರವರಿ 2 ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಅಲ್ಲಿ ಭಾರತ ಉತ್ತಮ ದಾಖಲೆ ಹೊಂದಿದ್ದು, ಗೆಲ್ಲುವ ನಿರೀಕ್ಷೆ ಇದೆ.

ಎರಡನೇ ಟೆಸ್ಟ್