2024 ರಲ್ಲಿ ವಿರಾಟ್ ಕೊಹ್ಲಿ ಪುಡುಗಟ್ಟಲಿರುವ 5 ಬೃಹತ್ ದಾಖಲೆಗಳು
Author: Vinay Bhat
ವಿರಾಟ್ ಕೊಹ್ಲಿ
ಕೊಹ್ಲಿ 8790 ಟೆಸ್ಟ್ ರನ್‌ಗಳನ್ನು ಗಳಿಸಿದ್ದಾರೆ. 2024 ರಲ್ಲಿ 10,000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಬಹುದು. 2024 ರಲ್ಲಿ 15 ಟೆಸ್ಟ್ ಇರುವುದರಿಂದ 1210 ರನ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ.
14000 ODI ರನ್
ಕೊಹ್ಲಿ ಕೇವಲ 142 ರನ್‌ಗಳ ಅಂತರದಲ್ಲಿ 14000 ODI ರನ್‌ಗಳನ್ನು ಪೂರೈಸಿದ ಮೂರನೇ ಆಟಗಾರ ಮತ್ತು ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಸಚಿನ್ ದಾಖಲೆ
ಈ ಮೈಲುಗಲ್ಲು ತಲುಪಲು ಸಚಿನ್ 350 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ ಕೊಹ್ಲಿ ಕೇವಲ 280 ಇನ್ನಿಂಗ್ಸ್‌ಗಳಲ್ಲಿ 13848 ರನ್ ಗಳಿಸಿದ್ದಾರೆ.
12000 T20 ರನ್
ಕೊಹ್ಲಿ T20 ಕ್ರಿಕೆಟ್‌ನಲ್ಲಿ ಒಟ್ಟು 11,965 ರನ್‌ಗಳನ್ನು ಹೊಂದಿದ್ದಾರೆ. 12000 T20 ರನ್‌ಗಳನ್ನು ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕೇವಲ 35 ರನ್‌ಗಳ ಅಂತರದಲ್ಲಿದ್ದಾರೆ.
ವಿರಾಟ್ ಕೊಹ್ಲಿ
ಕೊಹ್ಲಿ ಈ ಮೈಲಿಗಲ್ಲನ್ನು ತಲುಪಿದ ಮೊದಲ ಭಾರತೀಯ ಮತ್ತು ಕ್ರಿಸ್ ಗೇಲ್, ಶೋಯೆಬ್ ಮಲಿಕ್ ಮತ್ತು ಪೊಲಾರ್ಡ್ ನಂತರ ಈ ಸಾಧನೆ ಮಾಡಿದ ವಿಶ್ವದ 4ನೇ ಆಟಗಾರನಾಗಲಿದ್ದಾರೆ.
ಕೊಹ್ಲಿ - ಇಂಗ್ಲೆಂಡ್
ಕೊಹ್ಲಿ ಅವರು ಇಂಗ್ಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಸ್ವರೂಪಗಳಲ್ಲಿ ಅತಿ ಹೆಚ್ಚು ರನ್ ಗಳಿಸುವವರಾಗಲು ಕೇವಲ 21 ರನ್‌ಗಳ ಅಂತರದಲ್ಲಿದ್ದಾರೆ.
3970 ರನ್
ಕೊಹ್ಲಿ ಇಂಗ್ಲೆಂಡ್ ವಿರುದ್ಧ 3970 ರನ್ ಗಳಿಸಿದ್ದರೆ, ಸಚಿನ್ 3990 ರನ್ ಗಳಿಸಿದ್ದಾರೆ. ವಿರಾಟ್ 544 ರನ್ ಗಳಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗುತ್ತಾರೆ.
ವಿರಾಟ್ ಕೊಹ್ಲಿ ಶತಕ
ಕೊಹ್ಲಿ ಅವರ 80 ಅಂತರರಾಷ್ಟ್ರೀಯ ಶತಕಗಳಲ್ಲಿ 38 ಶತಕಗಳು ತವರಿನಲ್ಲಿ ಬಂದಿದ್ದರೆ, ಸಚಿನ್ ಭಾರತದಲ್ಲಿ 42 ಶತಕ ಸಿಡಿಸಿದ್ದಾರೆ. 2024ರಲ್ಲಿ ಕೊಹ್ಲಿ ಈ ದಾಖಲೆ ಮುರಿಯಬಹುದು.