ಸೆಮಿಫೈನಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು ಯಾರು?
14 November 2023
ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಕೊಹ್ಲಿ ಭಾರತ ಪರ ಪ್ರಮುಖ ರನ್ ಗಳಿಸಿದ ಆಟಗಾರ. 18 ಇನ್ನಿಂಗ್ಸ್‌ಗಳಲ್ಲಿ ಒಟ್ಟು 683 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ
ಸಚಿನ್ 14 ಇನ್ನಿಂಗ್ಸ್‌ಗಳಲ್ಲಿ 657 ರನ್‌ಗಳನ್ನು ಗಳಿಸುವ ಮೂಲಕ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಭಾರತ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.
ಸಚಿನ್ ತೆಂಡೂಲ್ಕರ್
ಐಸಿಸಿ ಈವೆಂಟ್‌ಗಳ ನಾಕೌಟ್ ಪಂದ್ಯಗಳಲ್ಲಿ ಗಂಗೂಲಿ 8 ಇನ್ನಿಂಗ್ಸ್‌ಗಳಲ್ಲಿ 514 ರನ್ ಗಳಿಸಿದ್ದಾರೆ. ನಾಕೌಟ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಗಂಗೂಲಿ.
ಸೌರವ್ ಗಂಗೂಲಿ
ರೋಹಿತ್ ಐಸಿಸಿ ನಾಕೌಟ್ ಪಂದ್ಯಗಳ 17 ಇನ್ನಿಂಗ್ಸ್‌ಗಳಲ್ಲಿ ಒಟ್ಟು 620 ರನ್ ಗಳಿಸಿದ್ದಾರೆ. ರೋಹಿತ್ ಬ್ಯಾಟ್'ನಿಂದ ಕೂಡ ಶತಕ ಬಂದಿದೆ.
ರೋಹಿತ್ ಶರ್ಮಾ
2007ರ ಟಿ20 ವಿಶ್ವಕಪ್ ಮತ್ತು 2011ರ ವಿಶ್ವಕಪ್ ಗೆಲುವಿನಲ್ಲಿ ಅಬ್ಬರಿಸಿದ್ದ ಯುವರಾಜ್ ಸಿಂಗ್ ನಾಕೌಟ್'ನ 14 ಪಂದ್ಯಗಳಲ್ಲಿ 458 ರನ್ ಗಳಿಸಿದ್ದಾರೆ.
ಯುವರಾಜ್ ಸಿಂಗ್
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಬುಧವಾರ ಹಾಗೂ ಗುರುವಾರ ಎರಡು ದಿನ ಸೆಮಿಫೈನಲ್ ಪಂದ್ಯ ನಡೆಯಲಿದೆ.
ಸೆಮಿಫೈನಲ್
ನವೆಂಬರ್ 15 ರಂದು ಮುಂಬೈನಲ್ಲಿ ನಡೆಯಲಿರುವ ಮೊದಲ ಸೆಮೀಸ್'ನಲ್ಲಿ ಭಾರತ ಹಾಗೂ ನ್ಯೂಝಿಲೆಂಡ್ ಮುಖಾಮುಖಿ ಆಗಲಿದೆ.
ಭಾರತ-ನ್ಯೂಝಿಲೆಂಡ್
ನವೆಂಬರ್ 16 ರಂದು ಎರಡನೇ ಸೆಮೀಸ್ ನಡೆಯಲಿದ್ದು ಆಫ್ರಿಕಾ-ಆಸ್ಟ್ರೇಲಿಯಾ ಸೆಣೆಸಾಡಲಿದೆ. ನ. 19 ರಂದು ಫೈನಲ್ ಆಯೋಜಿಸಲಾಗಿದೆ.
ಆಫ್ರಿಕಾ-ಆಸ್ಟ್ರೇಲಿಯಾ
ಅವಳಲ್ಲಿ-ಇವನಿಲ್ಲಿ: ಜೊತೆಯಾಗಿ ದೀಪಾವಳಿ ಆಚರಿಸಲಿಲ್ಲ ಚಹಲ್-ಧನಶ್ರೀ
ಇನ್ನಷ್ಟು ಓದಿ