ಅವಳಲ್ಲಿ-ಇವನಿಲ್ಲಿ: ಜೊತೆಯಾಗಿ ದೀಪಾವಳಿ ಆಚರಿಸಲಿಲ್ಲ ಚಹಲ್-ಧನಶ್ರೀ

14-November-2023

ಇಡೀ ದೇಶವೇ ದೀಪಾವಳಿ ಸಂಭ್ರಮದಲ್ಲಿದೆ. ಟೀಮ್ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಹಾಗೂ ಅವರ ಪತ್ನಿ ಕೂಡ ದೀಪಾವಳಿ ಆಚರಿಸಿದ್ದಾರೆ. ಆದರೆ...

ಚಹಲ್-ಧನಶ್ರೀ

ಆದರೆ, ಚಹಲ್-ಧನಶ್ರೀ ವರ್ಮಾ ಜೊತಯಾಗಿ ದೀಪಾವಳಿ ಆಚರಿಸಲಿಲ್ಲ. ದೀಪಾವಳಿಯ ದಿನ ಇಬ್ಬರೂ ಬೇರೆ ಬೇರೆ ಕಡೆ ಕಾಣಿಸಿಕೊಂಡರು.

ಅವಳಲ್ಲಿ-ಇವನಿಲ್ಲಿ

ಧನಶ್ರೀ ಅವರು ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಅವರು ತಮ್ಮ ಪೋಷಕರೊಂದಿಗೆ ಮನೆಯಲ್ಲಿ ದೀಪಾವಳಿ ಆಚರಿಸಿದ್ದಾರೆ.

ಇನ್​ಸ್ಟಾ ಪೋಸ್ಟ್

ಚಹಲ್ ಪತ್ನಿ ಇಲ್ಲದೆ ದೀಪಾವಳಿ ಆಚರಿಸಿದ್ದಾರೆ. ಅವನೂ ತನ್ನ ಕುಟುಂಬದ ತಂದೆ ತಾಯಿಯ ಜೊತೆಗಿನ ಫೋಟೋ ಪೋಸ್ಟ್ ಮಾಡಿ ದೀಪಾವಳಿ ಆಚರಿಸಿದ್ದಾರೆ.

ಚಹಲ್ ತಂದೆ-ತಾಯಿ

ಇತ್ತೀಚೆಗಷ್ಟೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಚಹಲ್-ಧನಶ್ರೀ ಕಾಣಿಸಕೊಂಡಿದ್ದರು.

ಜೊತೆಯಾಗಿದ್ದರು

ಕೆಲವು ತಿಂಗಳ ಹಿಂದೆ ಚಹಲ್ ಮತ್ತು ಧನಶ್ರೀ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಕೇಳಿಬಂದಿದ್ದವು. ಬಳಿಕ ಇಬ್ಬರೂ ಆ ಸುದ್ದಿಗಳನ್ನು ನಂಬಬೇಡಿ ಎಂದಿದ್ದರು.

ವದಂತಿ

ಏಕದಿನ ವಿಶ್ವಕಪ್‌ಗೆ ಚಹಲ್ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಆದರೆ ಅವರು ಟೀಮ್ ಇಂಡಿಯಾಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ.

ಚಹಲ್ ತಂಡದಲ್ಲಿಲ್ಲ

ವಿಶ್ವಕಪ್ ಸೆಮಿಫೈನಲ್​ಗಳು ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ?

yuzvendra chahal dhanashree