25 May 2024

ಹಾರ್ದಿಕ್ ಪಾಂಡ್ಯ ಪತ್ನಿ ಯಾರು? ಆಕೆಯ ಹಿನ್ನೆಲೆ ಏನು?

Pic Credit -Instagram 

Author :Akshatha Vorkady

ಪಾಂಡ್ಯ ಪತ್ನಿ

ಹಾರ್ದಿಕ್‌ ಪಾಂಡ್ಯ ಹಾಗೂ ನತಾಶಾ ಜೋಡಿ ಡಿವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ

Pic Credit -Instagram 

ವೈವಾಹಿಕ ಜೀವನ

2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ .

Pic Credit -Instagram 

ಬಾಲಿವುಡ್‌ ಬೆಡಗಿ

ಮದುವೆಗೂ ಮೊದಲೇ ಗರ್ಭದರಿಸಿದ್ದ ಬಾಲಿವುಡ್‌ ಬೆಡಗಿ ನತಾಶಾ ಸ್ಟ್ಯಾನ್ಕೊವಿಚ್‌ .

Pic Credit -Instagram 

ಪಾಂಡ್ಯ ಪತ್ನಿ

ಪಾಂಡ್ಯ ಪತ್ನಿ ನತಾಶಾ ಮಾಡೆಲ್ ಮಾತ್ರವಲ್ಲದೇ ನಟಿ ಹಾಗೂ ಒಳ್ಳೆಯ ಡಾನ್ಸರ್ ಕೂಡಾ ಹೌದು.

Pic Credit -Instagram 

ಸರ್ಬಿಯಾದಲ್ಲಿ ಜನನ

ಮಾರ್ಚ್ 04, 1992ರಲ್ಲಿ ಸರ್ಬಿಯಾದಲ್ಲಿ ಜನಿಸಿದ ನತಾಶಾ ಸ್ಟಾಂಕೋವಿಕ್. 

Pic Credit -Instagram 

ಬಾಲಿವುಡ್‌ಗೆ ಎಂಟ್ರಿ

2013ರಲ್ಲಿ ಪ್ರಕಾಶ್ ಝಾ ನಿರ್ದೇಶನದ 'ಸತ್ಯಾಗ್ರಹ' ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನತಾಶಾ . 

Pic Credit -Instagram 

ಜಾಹೀರಾತು

ಇದಲ್ಲದೇ ರಣವೀರ್ ಸಿಂಗ್ ಜೊತೆಗೆ ಹಲವಾರು ಜಾಹೀರಾತು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Pic Credit -Instagram 

ಬಿಗ್ ಬಾಸ್ ಸೀಸನ್ 8

ಬಳಿಕ ಟೆಲಿವಿಷನ್​​​ ಇಂಡಸ್ಟ್ರಿಗೆ ಕಾಲಿಟ್ಟ ನತಾಶಾ 'ಬಿಗ್ ಬಾಸ್ ಸೀಸನ್ 8' ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದರು.

Pic Credit -Instagram