23 May 2024

ಲೆಹಾಂಗ ತೊಟ್ಟು ಮಿಂಚಿದ ಕರಾವಳಿ ಚೆಲುವೆ ಕೃತಿ ಶೆಟ್ಟಿ

Pic Credit -Instagram 

Author :Akshatha Vorkady

ನಟಿ ಕೃತಿ ಶೆಟ್ಟಿ

ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

Pic Credit -Instagram 

ನಟಿ ಕೃತಿ ಶೆಟ್ಟಿ

ಕೆಂಪು ಬಣ್ಣದ ಲೆಹಾಂಗ ತೊಟ್ಟು ಮಿಂಚಿದ್ದು,ನಟಿಯ ಅಂದ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

Pic Credit -Instagram 

ಮೊದಲ ಸಿನಿಮಾ

ತೆಲುಗಿನ ‘ಉಪ್ಪೇನ’ ಸಿನಿಮಾದಲ್ಲಿ ತನ್ನ ಮೊದಲ ಸಿನಿಮಾದ ನಟನೆಯಿಂದಲೇ ಸಖತ್​​​​ ಫೇಮಸ್​​ ಆಗಿದ್ದ ಕೃತಿ.

Pic Credit -Instagram 

ಸಖತ್ ಫೇಮಸ್

ಚಿಕ್ಕ ವಯಸ್ಸಿನಲ್ಲಿಯೇ ತೆಲುಗು, ತಮಿಳು ಚಿತ್ರರಂಗದಲ್ಲಿ ಸಖತ್ ಫೇಮಸ್ ಆಗಿರುವ ಚೆಲುವೆ ಕೃತಿ ಶೆಟ್ಟಿ

Pic Credit -Instagram 

ಸಖತ್​​ ಬ್ಯೂಸಿ

ಸದ್ಯ ಸಿನಿಮಾಗಳಿಂದ ದೂರವಿರುವ ನಟಿ ಫೋಟೋಶೂಟ್​​ನಲ್ಲೇ ಸಖತ್​​ ಬ್ಯೂಸಿಯಾಗಿದ್ದಾರೆ.

Pic Credit -Instagram 

ಬಾಲನಟಿಯಾಗಿ ಕೃತಿ

ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಸಿನಿಮಾದಲ್ಲಿ ಬಾಲನಟಿಯಾಗಿ ಕೃತಿ ನಟಿಸಿದ್ದರು.

Pic Credit -Instagram 

ಸಖತ್​ ಆಕ್ಟೀವ್

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಕೃತಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit -Instagram 

7 ಲಕ್ಷಕ್ಕೂ ಅಧಿಕ​​

ಇನ್ಸ್ಟಾಗ್ರಾಮ್​​ನಲ್ಲಿ ಬರೋಬ್ಬರಿ  7.9 ಮಿಲಿಯನ್ ಅಂದರೆ 7 ಲಕ್ಷಕ್ಕೂ ಅಧಿಕ​​ ಫಾಲೋವರ್ಸ್​ ಹೊಂದಿದ್ದಾರೆ ಕೃತಿ ಶೆಟ್ಟಿ.

Pic Credit -Instagram