23 May 2024

ಎದೆ ಸೀಳು ಪ್ರದರ್ಶಿಸಿ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ

Pic Credit -Instagram 

Author :Akshatha Vorkady

ಪ್ರಿಯಾಂಕ ಚೋಪ್ರಾ

ಬಾಲಿವುಡ್​​ ದೇಸಿ ಗರ್ಲ್​​​​ ಪ್ರಿಯಾಂಕ ಚೋಪ್ರಾ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Pic Credit -Instagram 

ಮಾಜಿ ವಿಶ್ವ ಸುಂದರಿ

ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಎದೆ ಸೀಳು ಪ್ರದರ್ಶಿಸಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್​ ಆಗಿದೆ.

Pic Credit -Instagram 

ಹಾಟ್ ಅವತಾರ

ಬ್ಲ್ಯಾಕ್‌ ಡ್ರೆಸ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದು, ನಟಿಯ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

Pic Credit -Instagram 

ವಿದೇಶದಲ್ಲಿ ಸೆಟಲ್

ಸದ್ಯ ಪತಿ ನಿಕ್ ಜೋನಸ್ ಜೊತೆ ಲಾಸ್ ಏಂಜಲೀಸ್​​ನಲ್ಲಿ ಸೆಟಲ್ ಆಗಿರುವ ಪ್ರಿಯಾಂಕ ಚೋಪ್ರಾ.

Pic Credit -Instagram 

ಸಖತ್​​ ಆಕ್ಟೀವ್‌

ಸೋಷಿಯಲ್‌ ಮೀಡಿಯಾದಲ್ಲಿ ಸಖತ್​​ ಆಕ್ಟೀವ್‌ ಆಗಿರುವ ಪ್ರಿಯಾಂಕ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit -Instagram 

9ಕೋಟಿಗೂ ಅಧಿಕ

ಸದ್ಯ ಇನ್ಸ್ಟಾಗ್ರಾಮ್​ನಲ್ಲಿ 9ಕೋಟಿಗೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿರುವ ಪ್ರಿಯಾಂಕಾ.

Pic Credit -Instagram 

ಪ್ರಿಯಾಂಕ ಚೋಪ್ರಾ

ಬಾಲಿವುಡ್​​ನಿಂದ ದೂರ ಉಳಿದಿದ್ದು,ಹಾಲಿವುಡ್‌ ಸಿನಿಮಾ ಮತ್ತು ವೆಬ್ ಸೀರಿಸ್‌ಗಳಲ್ಲಿ ಬ್ಯೂಸಿಯಾಗಿದ್ದಾರೆ.

Pic Credit -Instagram 

982,083 ಲೈಕ್ಸ್​

ಸದ್ಯ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಫೋಟೋಗೆ ಕೇವಲ 14 ಗಂಟೆಗಳಲ್ಲಿ 982,083 ಲೈಕ್ಸ್​ಗಳು ಬಂದಿವೆ.

Pic Credit -Instagram