ಆಫ್ರಿಕಾ ಪ್ರವಾಸಕ್ಕೆ ಶಮಿ ಇಲ್ಲ, ಟೆಸ್ಟ್​​ಗೂ ಅನುಮಾನ: ಕಾರಣವೇನು?

30-11-2023

ಆಫ್ರಿಕಾ ಪ್ರವಾಸಕ್ಕೆ ಶಮಿ ಇಲ್ಲ, ಟೆಸ್ಟ್​​ಗೂ ಅನುಮಾನ: ಕಾರಣವೇನು?

Author: ಗಣಪತಿ ಶರ್ಮ

TV9 Kannada Logo For Webstory First Slide
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್​ಗೆ ಭಾರತ ತಂಡ ಪ್ರಕಟವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್​ಗೆ ಭಾರತ ತಂಡ ಪ್ರಕಟವಾಗಿದೆ.

ವಿಶ್ವಕಪ್​​ನಲ್ಲಿ ಭರ್ಜರಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದ ವೇಗಿ ಮೊಹಮ್ಮದ್ ಶಮಿ ಅವರು ತಂಡಕ್ಕೆ ಆಯ್ಕೆಯಾಗಿಲ್ಲ

ವಿಶ್ವಕಪ್​​ನಲ್ಲಿ ಭರ್ಜರಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದ ವೇಗಿ ಮೊಹಮ್ಮದ್ ಶಮಿ ಅವರು ತಂಡಕ್ಕೆ ಆಯ್ಕೆಯಾಗಿಲ್ಲ

ಟೆಸ್ಟ್ ತಂಡಕ್ಕೆ ಮಾತ್ರ ಶಮಿ ಅವರನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿಯೂ ಅವರು ಆಡುವುದು ಅನುಮಾನ ಎನ್ನಲಾಗಿದೆ.

ಟೆಸ್ಟ್ ತಂಡಕ್ಕೆ ಮಾತ್ರ ಶಮಿ ಅವರನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿಯೂ ಅವರು ಆಡುವುದು ಅನುಮಾನ ಎನ್ನಲಾಗಿದೆ.

ಶಮಿ ಅವರನ್ನು ಏಕದಿನ ಹಾಗೂ ಟಿ20 ತಂಡಕ್ಕೆ ಆಯ್ಕೆ ಮಾಡದಿರುವ ಬಗ್ಗೆ ಬಿಸಿಸಿಐ ಕಾರಣ ನೀಡಿದೆ.

ಟೆಸ್ಟ್​​ ತಂಡದಲ್ಲಿಯೂ ಶಮಿ ಆಡುವುದು ಅನುಮಾನವೆಂದು ಬಿಸಿಸಿಐ ಹೇಳಿದೆ

ಶಮಿ ಅವರು ವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಹಿಗಾಗಿ ಅವರನ್ನು ಏಕದಿನ, ಟಿ20ಗೆ ಪರಿಗಣಿಸಲಾಗಿಲ್ಲ ಎಂದು ಬಿಸಿಸಿಐ ಹೇಳಿದೆ.

ಪೂರ್ತಿಯಾಗಿ ಫಿಟ್ ಆದರೆ ಮಾತ್ರವೇ ಶಮಿ ಟೆಸ್ಟ್​​ ಪಂದ್ಯಗಳಲ್ಲಿ ಆಡಲಿದ್ದಾರೆ.

ವಿಶ್ವಕಪ್​ನಲ್ಲಿ ಆಡಿದ ಕೇವಲ 7 ಪಂದ್ಯಗಳಿಂದ 24 ವಿಕೆಟ್ ಕಬಳಿಸಿ ಶಮಿ ಗಮನ ಸೆಳೆದಿದ್ದರು.