2023 ರಲ್ಲಿ ಅತಿ ಹೆಚ್ಚು ODI ವಿಕೆಟ್‌ ಪಡೆದವರು ಇವರೇ ನೋಡಿ

2023 ರಲ್ಲಿ ಅತಿ ಹೆಚ್ಚು ODI ವಿಕೆಟ್‌ ಪಡೆದವರು ಇವರೇ ನೋಡಿ

24-December-2023

Author: Vinay Bhat

TV9 Kannada Logo For Webstory First Slide
ಟೀಮ್ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ 2023 ರಲ್ಲಿ 49 ವಿಕೆಟುಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ODI ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಟೀಮ್ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ 2023 ರಲ್ಲಿ 49 ವಿಕೆಟುಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ODI ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಕುಲ್ದೀಪ್ ಯಾದವ್

ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ 2023 ರಲ್ಲಿ 44 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ 2023 ರಲ್ಲಿ 44 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮೊಹಮ್ಮದ್ ಸಿರಾಜ್

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ದಾಖಲೆ ಸೃಷ್ಟಿಸಿದ ಮೊಹಮ್ಮದ್ ಶಮಿ 2023 ರಲ್ಲಿ 43 ವಿಕೆಟ್'ಗಳನ್ನು ಪಡೆದರು.

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ದಾಖಲೆ ಸೃಷ್ಟಿಸಿದ ಮೊಹಮ್ಮದ್ ಶಮಿ 2023 ರಲ್ಲಿ 43 ವಿಕೆಟ್'ಗಳನ್ನು ಪಡೆದರು.

ಮೊಹಮ್ಮದ್ ಶಮಿ

ನೇಪಾಳದ ಸಂದೀಪ್ ಲಮಿಚಾನೆ ಅವರು 2023 ರಲ್ಲಿ 43 ವಿಕೆಟ್‌ಗಳನ್ನು ಕಬಳಿಸಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಸಂದೀಪ್ ಲಮಿಚಾನೆ

ಶಾಹೀನ್ ಅಫ್ರಿದಿ 2023 ರಲ್ಲಿ 42 ವಿಕೆಟ್‌ಗಳನ್ನು ಕಬಳಿಸಿ ಈ ವರ್ಷ ಪಾಕಿಸ್ತಾನದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಶಾಹೀನ್ ಅಫ್ರಿದಿ

2023ರಲ್ಲಿ ಪಾಕಿಸ್ತಾನ ಪರ ಹ್ಯಾರಿಸ್ ರೌಫ್ 40 ವಿಕೆಟ್ ಕಬಳಿಸಿ ಆರನೇ ಸ್ಥಾನದಲ್ಲಿದ್ದಾರೆ.

ಹ್ಯಾರಿಸ್ ರೌಫ್

ಆಸ್ಟ್ರೇಲಿಯಾ ತಂಡದ ಆಡಮ್ ಝಂಪಾ 2023 ರಲ್ಲಿ ಏಕದಿನ ಕ್ರಿಕೆಟಿನಲ್ಲಿ 38 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಆಡಮ್ ಝಂಪಾ

ಶ್ರೀಲಂಕಾದ ಭರವಸೆಯ ಬೌಲರ್ ಮಹೇಶ್ ತೀಕ್ಷಣ 2023ರಲ್ಲಿ 23 ಪಂದ್ಯಗಳಲ್ಲಿ 37 ವಿಕೆಟ್ ಕಬಳಿಸಿದ್ದಾರೆ.

ಮಹೇಶ್ ತೀಕ್ಷಣ