yuzvendra chahal (1)

IND vs AUS ಟಿ20 ಸರಣಿಯಿಂದಲೂ ಔಟ್: ಚಹಲ್ ಟ್ವೀಟ್ ವೈರಲ್

21-November-2023

yuzvendra chahal (9)

ಯುಜ್ವೇಂದ್ರ ಚಹಲ್ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಮತ್ತೆ ವಿಫಲರಾಗಿದ್ದಾರೆ. ಪುನಃ ಅವರು ಟೀಮ್ ಇಂಡಿಯಾಕ್ಕೆ ಮರಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಯುಜ್ವೇಂದ್ರ ಚಹಲ್

yuzvendra chahal (8)

ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ತಂಡ ಪ್ರಕಟಿಸಿದೆ. ಇಲ್ಲಿ ಚಹಲ್ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಯ್ಕೆ ಆಗಲಿಲ್ಲ.

ಟಿ20 ಸರಣಿಯಿಂದ ಔಟ್

yuzvendra chahal (7)

15 ಸದಸ್ಯರ ತಂಡದಿಂದ ಯುಜ್ವೇಂದ್ರ ಚಹಲ್ ಹೊರಗುಳಿದಿದ್ದಾರೆ. ಹೀಗಿರುವಾಗ ಇದೀಗ ತನಗಾಗುತ್ತಿರುವ ಅನ್ಯಾಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಅನ್ಯಾಯ

ಅಂತರರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾದ ಚಹಲ್ ಸಾಮಾಜಿಕ ತಾಣದಲ್ಲಿ ಎಮೋಜಿ ಮೂಲಕ ಆಯ್ಕೆದಾರರಿಗೆ ಉತ್ತರ ನೀಡಿದ್ದಾರೆ.

ಚಹಲ್ ಎಮೋಜಿ

ಚಹಲ್ ನಗುತ್ತಿರುವ ಎಮೋಜಿಯನ್ನು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಈ ನಗುವಿನ ಒಳಗೆ ಸಾಕಷ್ಟು ನೋವು ಇದ್ದಂತಿತ್ತು.

ನಗುವಿನ ಒಳಾರ್ಥ

ಚಹಲ್ ಈ ವರ್ಷದ ಆಗಸ್ಟ್‌ನಲ್ಲಿ ಭಾರತಕ್ಕಾಗಿ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಆ ಬಳಿಕ ಸ್ಥಾನ ಪಡೆಯಲಿಲ್ಲ.

ಕೊನೆಯ ಪಂದ್ಯ

ಚಹಲ್ ಏಷ್ಯಾಕಪ್ 2023 ಮತ್ತು ಏಕದಿನ ವಿಶ್ವಕಪ್‌ನಲ್ಲಿ ಕೂಡ ಸ್ಥಾನ ಪಡೆಯಲಿಲ್ಲ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿದಿದ್ದಾರೆ.

ತಂಡದಿಂದ ಹೊರಗೆ

ಯುವ ಸ್ಪಿನ್ನರ್'ಗಳು ಸ್ಥಾನ ಪಡೆದುಕೊಳ್ಳುತ್ತಿರುವ ಕಾರಣ ಯುಜ್ವೇಂದ್ರ ಚಹಲ್ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕು ಬಹುತೇಕ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಕ್ರಿಕೆಟ್ ಜೀವನ ಅಂತ್ಯ

2027 ವಿಶ್ವಕಪ್​ನಲ್ಲಿ ಆಡಲ್ಲ 2023 WC ಆಡಿದ ಈ 5 ಭಾರತೀಯರು