16-10-2023

ಬಿರುಗಾಳಿ ಎಬ್ಬಿಸಿದ ಧನಶ್ರೀಯ ಹೊಸ ಹಾಟ್ ಫೋಟೋ

ಧನಶ್ರೀ ವರ್ಮಾ

ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ.

ಬೋಲ್ಡ್ ಫೋಟೋ

ಪ್ರತಿ ದಿನ ಹೊಸ ಹೊಸ ಫೋಟೋ ಕ್ಲಿಕ್ಕಿಸುವ ಧನಶ್ರೀ ವರ್ಮಾ ಇತ್ತೀಚೆಗೆ ತಮ್ಮ ಬೋಲ್ಡ್ ಲುಕ್‌ನ ಹಲವಾರು ಚಿತ್ರಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.

ನೀಲಿ ಉಡುಗೆ ಸುಂದರಿ

ಇನ್​ಸ್ಟಾದಲ್ಲಿ ಧನಶ್ರೀ ಅವರು ನೀಲಿ ಉಡುಗೆಯಲ್ಲಿರುವ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಚಹಲ್, 'ನನ್ನ ತಾಜ್ ಮಹಲ್...' ಎಂದು ಪ್ರತಿಕ್ರಿಯಿಸಿದ್ದಾರೆ.

ಫೋಟೋ ವೈರಲ್

ನೀಲಿ ಬಣ್ಣದ ಡ್ರೆಸ್‌ನಲ್ಲಿ ಧನಶ್ರೀ ಅವರ ಬೋಲ್ಡ್ ಲುಕ್ ನೆಟ್ ಲೋಕದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ.

5.6M ಫಾಲೋವರ್ಸ್

ಧನಶ್ರೀ ವರ್ಮಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಅವರು 5.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಚಹಲ್-ಧನಶ್ರೀ

2020 ಡಿಸೆಂಬರ್ 22 ರಂದು ಚಹಲ್-ಧನಶ್ರೀ ಜೋಡಿಯ ವಿವಾಹ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದಿತ್ತು. ಈ ಮದುವೆಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಭಾಗಿಯಾಗಿದ್ದರು.

ಯೂಟ್ಯೂಬರ್

ಧನಶ್ರೀ ವೃತ್ತಿಯಲ್ಲಿ ಯೂಟ್ಯೂಬರ್ ಆಗಿದ್ದಾರೆ. ತಮ್ಮ ನೃತ್ಯದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮುಂಬೈನಲ್ಲಿ ನೃತ್ಯ ಸಂಸ್ಥೆ ಹೊಂದಿದ್ದಾರೆ.

ಚಹಲ್​ಗೆ ಸ್ಥಾನವಿಲ್ಲ

ಚಹಲ್ ಕೌಂಟಿ ಕ್ರಿಕೆಟ್‌ ಭಾರತಕ್ಕೆ ಹಿಂತಿರುಗಿದ್ದಾರೆ. ಇವರು ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ.

INDvsPAK: ಅಭಿಮಾನಿಯ ಕಪಾಳಕ್ಕೆ ಹೊಡೆದ ಮಹಿಳಾ ಪೊಲೀಸ್