ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ನಟಿ ಆರಾಧನಾ ಫೋಟೋಗಳು

11 Sep 2023

Pic credit - instagram

ಖ್ಯಾತ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧಾನಾ ಚಿತ್ರಂಗಕ್ಕೆ ಎಂಟ್ರಿ ನೀಡಿದ್ದಾರೆ.

ಮಾಲಾಶ್ರೀ ಮುದ್ದು ಮಗಳು

ಮೊದಲ ಸಿನಿಮಾದಲ್ಲೇ  ದರ್ಶನ್​ ಜೊತೆ ನಟಿಸುವ ಅವಕಾಶ ಪಡೆದ ಆರಾಧನಾ.

ದರ್ಶನ್​ ಜೊತೆ ಸಿನಿಮಾ

ಮಗಳು ಆರಾಧನಾ ಈ ಸಿನಿಮಾಗೆ ನಾಯಕಿ ಆಗಿದ್ದಕ್ಕೆ ಮಾಲಾಶ್ರೀಗೆ ಸಖತ್​ ಹೆಮ್ಮೆ.

ಮಗಳ ಬಗ್ಗೆ ಹೆಮ್ಮೆ

ಅನನ್ಯಾ ರಾಮ್​ ಎಂದಿದ್ದ ಹೆಸರನ್ನು ಆರಾಧನಾ ಎಂದು ಬದಲಿಸಿಕೊಂಡ ನಟಿ.

ಹೆಸರು ಬದಲಾವಣೆ

ರಾಕ್​ಲೈನ್​ ವೆಂಕಟೇಶ್​, ತರುಣ್​ ಸುಧೀರ್​ ಅವರಿಂದ ಆಗ್ತಿದೆ ಆರಾಧನಾ ಲಾಂಚಿಂಗ್​.

ಉತ್ತಮವಾದ ಲಾಂಚಿಂಗ್​

‘ಕಾಟೇರ’ ಸಿನಿಮಾಗೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ಬಿರುಸಿನ ಚಿತ್ರೀಕರಣ

ದರ್ಶನ್​ ಅಭಿಮಾನಿಗಳಿಗೆ ಈ ಹೈವೋಲ್ಟೇಜ್​ ಸಿನಿಮಾ ಬಗ್ಗೆ ಇದೆ ಬಹಳ ನಿರೀಕ್ಷೆ.

ಹೈವೋಲ್ಟೇಜ್​ ಚಿತ್ರ

ನಟಿ ಪ್ರಣಿತಾ ಸುಭಾಷ್​ ಕಲರ್​ಫುಲ್​ ಫೋಟೋಗೆ ಲಕ್ಷಾಂತರ ಲೈಕ್ಸ್​