ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಕೈಯಲ್ಲಿರುವ ಸಿನಿಮಾಗಳು ಯಾವುವು ಗೊತ್ತೆ?

24 SEP 2023

ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ನಟಿಸಿರುವ 'ಜವಾನ್' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ.

'ಜವಾನ್' ಸೂಪರ್ ಹಿಟ್

ಪ್ರಭಾಸ್ ಜೊತೆಗೆ 'ಕಲ್ಕಿ' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ.

ಪ್ರಭಾಸ್ ಜೊತೆ 'ಕಲ್ಕಿ'

ಹೃತಿಕ್ ಜೊತೆ 'ಫೈಟರ್' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದು, ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ.

ಹೃತಿಕ್ ಜೊತೆ 'ಫೈಟರ್'

'ಸಿಂಗಂ 3' ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ದೀಪಿಕಾ ಪೊಲೀಸ್.

ಪೊಲೀಸ್ ಪಾತ್ರ

'ಬ್ರಹ್ಮಾಸ್ತ್ರ 2' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

'ಬ್ರಹ್ಮಾಸ್ತ್ರ 2'

ಇಂಗ್ಲೀಷ್​ನ 'ದಿ ಇಂಟರ್ನ್' ಸಿನಿಮಾದ ಹಿಂದಿ ರೀಮೇಕ್​ನಲ್ಲಿ ದೀಪಿಕಾ ನಟಿಸಲಿದ್ದಾರೆ. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಇರಲಿದ್ದಾರೆ.

'ದಿ ಇಂಟರ್ನ್'

ದೀಪಿಕಾ ಪಡುಕೋಣೆ ತಮಿಳಿನ ದೊಡ್ಡ ಸ್ಟಾರ್ ನಟರ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಇವೆ.

ತಮಿಳು ಸಿನಿಮಾ

ಸಂಜಯ್ ಲೀಲಾ ಬನ್ಸಾಲಿಯ ಮುಂದಿನ ಸಿನಿಮಾದಲ್ಲಿಯೂ ದೀಪಿಕಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆಂಬ ಮಾತುಗಳಿವೆ.

ಸಂಜಯ್ ಮುಂದಿನ ಸಿನಿಮಾ

ಕಪ್ಪು ಉಡುಗೆಯಲ್ಲಿ ಮಿಂಚಿದ 'ನಾಗಿಣಿ' ಮೌನಿ ರಾಯ್